Tuesday 27 February 2018

ಕ್ವಿಜ್ ವಿಷಯ : *ಭಾರತ ಮತ್ತು ವಿಶ್ವದಲ್ಲಿನ ಪ್ರಸಿದ್ಧ ನಾಯಕರ ಹೇಳಿಕೆಗಳು ಮತ್ತು ಘೋಷಣೆಗಳು*

‍‍ ‌‌ ‍ ‌‍‍‍‍‍‍‍
➖➖➖➖➖➖➖➖➖➖➖

🌹 *ಕ್ವಿಜ್ ವಿಷಯ : *ಭಾರತ ಮತ್ತು ವಿಶ್ವದಲ್ಲಿನ ಪ್ರಸಿದ್ಧ ನಾಯಕರ ಹೇಳಿಕೆಗಳು ಮತ್ತು ಘೋಷಣೆಗಳು*
*(ಉತ್ತರಗಳನ್ನು ಬೋಲ್ಡ ಮಾಡಲಾಗಿದೆ)*

➖➖➖➖➖➖➖➖➖➖➖

೧) *ಬುದ್ಧನನ್ನು" ಏಷ್ಯಾದ ಬೆಳಕು" ಎಂದು ಕರೆದವರು ಯಾರು*?

೧)  *ಎಡ್ವಿನ್ ಅರ್ನಾಡ*
೨)   ಶ್ರೀಮತಿ ರಿಸ್ ಡೇವಿಡ್ಸ
೩)   ಕೆನ್ನತ್ ಸೌಂಡರ್ಸ
೪)   ಯಾರೂ ಅಲ್

➖➖➖➖➖➖➖➖➖➖➖

೨) *ಯಾವ ರಾಜರ ಆಡಳಿತದ ಕಾಲವನ್ನು ವಿ.ಎ.ಸ್ಮಿತ್ ಅವರು ಭಾರತದ ಇತಿಹಾಸದ ಬೆಳಕಿನತ್ತ ಕೊಂಡಯುವ ಕಾಲ ಎಂದು ಹೇಳಿದ್ದಾರೆ*?

೧) *ಮೌರ್ಯರ ಕಾಲ*
೨)  ಗುಪ್ತರ ಕಾಲ
೩)  ಶಾತವಾಹನರ ಕಾಲ
೪)  ಕುಶಾನರು ಕಾಲ

➖➖➖➖➖➖➖➖➖➖➖

೩) *ಬಿಂದು ಸಾರನ್ನು ಅಮಿತ್ರಖೋಟ್ಟಾಸ್ ಎಂದು ಕರೆದ ಬ್ರಿಕ್ ಗ್ರೀಕ್ ಬರಹಗಾರ ಯಾರು*?

೧) *ಸ್ಟ್ರಾಬೋ*
೨)  ಹೆರೊಡೋಟಸ
೩)  ಡೈಮಾಕಸ
೪)  ಟಾಲೆಮಿ

➖➖➖➖➖➖➖➖➖➖➖

೩)  *"ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ" ಈ ನುಡಿಯೂ ಕನ್ನಡದ ಯಾವ ಕವಿಯದಾಗಿದೆ*?

೧)  ಜಿ.ಎಸ್.ಶಿವರುದ್ರಪ್
೨)  ಕೆ.ಎಸ್.ನರಸಿಂಹ ಸ್ವಾಮಿ
೩) *ದ.ರಾ.ಬೇಂದ್ರೆ*
೪)  ಕುವೆಂಪು

➖➖➖➖➖➖➖➖➖➖➖

೪) *"ನನ್ನ ಶರೀರದ ಮೇಲೆ ಬಿದ್ದ ಒಂದೊಂದು ಲಾಠಿ ಹೊಡೆತ ಬ್ರಿಟಿಷ್ ಸಾಮ್ರಾಜ್ಯದ ಶವಪೆಟ್ಟಿಗೆಗೆ ಹೊಡೆದ ಮಳೆಯಾಗುತ್ತದೆ" ಎಂದು ಹೇಳಿದವರು ಯಾರು*?

೧)   ಅಂಬೇಡ್ಕರ್
೨)   ಬಾಲಗಂಗಾಧರ್ ತಿಲಕ
೩)  *ಲಾಲ್ ಲಜಪತ್ರಾಯ್*
೪)   ರಮಾನಂದರ

➖➖➖➖➖➖➖➖➖➖➖

೫) *ಜನಸೇವೆಯೇ ಜನಾರ್ದನ ಸೇವೆ ಎಂದು ಹೇಳಿದ ವಿಶ್ವ ಪ್ರಸಿದ್ಧ ನಾಯಕ ಯಾರು*?

೧) *ಸ್ವಾಮಿ ವಿವೇಕಾನಂದ*
೨)  ದಾದಾಬಾಯಿ ನವರೋಜಿ
೩)  ನರೇಂದ್ರ ಮೋದಿ
೪)  ಸುಭಾಷ್ ಚಂದ್ರ ಬೋಸ್

➖➖➖➖➖➖➖➖➖➖➖

೬)  *ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಇದು ಯಾರ ಹೇಳಿಕೆಯಾಗಿದ*?

೧)  ಭಗತಸಿoಗ
೨)  ಜವಹರ್ಲಾಲ್ ನೆಹರೂ
೩)  ರಾಜೀವ್ ಗಾಂಧಿ
೪) *ನರೇಂದ್ರ ಮೋದಿ*

➖➖➖➖➖➖➖➖➖➖➖

೭) *ಯಾವುದೇ ರೀತಿಯ ಸಹಕಾರವನ್ನು "ಸೈತಾನ ಸರಕಾರದೊಂದಿಗೆ ನೀಡುವುದು ಪಾಪ"ಎಂದು ಗಾಂಧೀಜಿ ಈ ಕೆಳಗಿನ ಯಾವ ಘಟನೆಯ ನಂತರ ಘೋಷಿಸಿದ್ದರು*?

೧)  *ಜಲಿಯನ್ ವಾಲ್ ಬಾಗ್ ದುರಂತ*
೨)  ಎರಡನೇ ದುಂಡು ಮೇಜು ಪರಿಷತ್ತಿನ ವೈಫಲ್ಯ
೩)  ರೌಲೇಟ್ ಕಾಯ್ದೆಯೂ ಜಾರಿಯಾದಾಗ
೪)   ಮೇಲಿನ ಯಾವುದೂ ಅಲ್

➖➖➖➖➖➖➖➖➖➖➖

೮) *ಪಾರಿವಾಳಗಳ ಹಾರಾಟದ ಆಟಕ್ಕೆ "ಇಷ್ಕ ಬಾಝಿ" ಎಂಬ ಪದವನ್ನು ನೀಡಿದ ಅರಸ ಯಾರು*?

೧) *ಅಕ್ಬರ್*
೨)  ಬಾಬರ್
೩)  ಅಲ್ಲಾವುದ್ದಿನ್ ಖಿಲ್ಜಿ
೪)  ಔರಂಗಜೇಬ್

➖➖➖➖➖➖➖➖➖➖➖

೯) *"ಇದು ಅಕ್ಬರನ ಅವಿವೇಕದ ಸ್ಮಾರಕ್ಕೆ ಹೊರತು ವಿವೇಕದ ಸ್ಮಾರಕವಲ" ಎಂದು ಹೇಳಿದವರು ಯಾರು*?

೧)  ಬೀರಬಲ
೨)  ಜಿಲ್ಲಾ ಎ  ಜಲಾಹು
೩) *ವಿ.ಎ.ಶ್ಮಿತ*
೪)  ವಿಜಯ ಸೂರಿ
👉 ಅಕ್ಬರನು" ದೀನ್ ಇಲಾಹಿ" ಎಂಬ ಧರ್ಮವನ್ನು ಸ್ಥಾಪಿಸಿರುವುದರ ಕುರಿತು ಈ ಹೇಳಿಕೆ ಹೇಳಿದನು
👉ದೀನ್ "ಇಲಾಹಿ ಧರ್ಮ" ಸ್ವೀಕರಿಸಿದ ಏಕೈಕ  ಹಿಂದೂ "ಭೀರಬಲ

➖➖➖➖➖➖➖➖➖➖➖

೧೦) *ದೆಹಲಿಯಿಂದ ದೇವಗಿರಿಗೆ ರಾಜಧಾನಿಯನ್ನು ವರ್ಗಾವಣೆ ಮಾಡಿದ್ದ ಕುರಿತು ಕೆಳಗಿನ ಯಾವ ಇತಿಹಾಸಕಾರ ರಾಜಧಾನಿ ಬದಲಾವಣೆ ನಂತರ ದೆಹಲಿಯಲ್ಲಿ" ಒಂದು ಬೆಕ್ಕು ಆಗಲಿ ನಾಯಿಯಾಗಲಿ ಇರಲಿಲ್ಲ"ಎಂದು ಹೇಳಿದ್ದಾನೆ*?

೧)   ಇಬಾನ್ ಬಟೂಟ
೨)  *ಜಿಯಾಉದ್ದೀನ್ ಭರಣಿ*
೩)   ಎಲ್.ಫಿನ್ ಸ್ಟೋನ್
೪)   ಯಾರು ಅಲ್

➖➖➖➖➖➖➖➖➖➖➖

೧೧) *"ಬೂಟು ಹ್ಯಾಟಿ ಫಿರಂಗಿಯು ಬಂದಾರೋ ಪರದೇಶಿ ಸಕ್ಕರೆ ಬಿಳಿ ಬಟ್ಟೆ ತಂದರೂ ನಮ್ಮ ದೇಶ ಹಾಳು ಮಾಡಿದರು ನೋಡಿರೋ"  ಎಂದು ಹಾಡಿದ ಕನ್ನಡಿಗ ಯಾರು*?

೧)   ಎನ್ ಎಸ್ ಹರ್ಡೀಕರ್
೨)  *ಆಲೂರು ವೆಂಕಟರಾಯ*
೩)   ಶ್ರೀನಿವಾಸ್ ಕೌಜಲಗಿ
೪)   ಎನ್ ಜೋಶಿ

➖➖➖➖➖➖➖➖➖➖➖

೧೨) *"ಯೋಚಿಸಿರಿ ಇಲ್ಲವೇ ಸಾಯಿರಿ" ಎಂದು ಹೇಳಿದವರು ಯಾರು*?

೧)  *ಸರ್ ಎಂ ವಿಶ್ವೇಶ್ವರಯ್*
೨)   ವಿ ಪಿ ಮಾಧವರಾವ್
೩)   ಡಾ. ಬಿ ಆರ್ ಅಂಬೇಡ್ಕರ್
೪)   ಮಹಾತ್ಮ ಗಾಂಧಿ

➖➖➖➖➖➖➖➖➖➖➖

೧೩) *"ಬಲಿದಾನದ ಭಾಗ್ಯಕ್ಕಾಗಿ ಭಗವಂತನಿಗೆ ಮಣಿದ',ನನ್ನಂಥ ವಯೋವೃದ್ಧನ ಸಾವು ನನಗೆ ಮುಖ್ಯವಲ್ಲ ಆದರೆ ಇದರಿಂದ ನಿನ್ನ ಕೀರ್ತಿ ಸಾಮ್ರಾಜ್ಯ ನಶಿಸಿ ಹೋಗುತ್ತದೆ"*ಎಂದು ಹೇಳಿದವರು ಯಾರೂ ?

೧)  ಹುಮಾಯೂನ್‌
೨)  ಫಿರೋಜ್ ಶಾ
೩) *ಮಹಮ್ಮದ್ ಗವಾನ್*
೪)  1 ನೇ ಅಹಮ್ಮದ್ ಶಾ

👉 "ಹಸನ್ ನಿಜಾಮ್ ಉಲ್ ಮುಲ್ಕ್ "ಎಂಬ ಸರದಾರ ಸೃಷ್ಟಿಸಿದ ಸುಳ್ಳು ಸುದ್ದಿಗೆ ಮಹ್ಮದ್ ಗವಾನ್ " ಗಲ್ಲಿಗೆ" ಏರುವಾಗ ಈ ಮಾತನ್ನು ಹೇಳಿದರು
👉1-4-1481 ರಂದು ಗಲ್ಲಿಗೇರಿಸಲಾಯಿತು

➖➖➖➖➖➖➖➖➖➖➖

೧೪) *ಸುಭಾಷ್ಚಂದ್ರ ಬೋಸ್ರನ್ನು "ದೇಶಾಭಿಮಾನಿಗಳು ದೇಶಾಭಿಮಾನಿ" ಎಂದು ಕರೆದವರು ಯಾರು*?

೧) *ಮಹಾತ್ಮ ಗಾಂಧೀಜಿ*
೨)  ಸ್ವಾಮಿ ವಿವೇಕಾನಂದ
೩)  ರವೀಂದ್ರನಾಥ ಟ್ಯಾಗೋರ್
೪)  ಯಾರೂ ಅಲ್

➖➖➖➖➖➖➖➖➖➖➖

೧೫) *ದೆಹಲಿಯ ನ್ನಾಡಿದ ಏಕೈಕ ರಾಣಿ ರಜಿಯಾ ಸುಲ್ತಾನಳ ಕುರಿತು "ಅವಳ ಹೆಣ್ಣುತನ ಅವಳಿಗೆ ವೈರಿಯ ಯಾಯಿತು" ಎಂದು ಹೇಳಿದವರು ಯಾರು*?

೧)  ಸರೋಜಿನಿ ನಾಯ್ಡು
೨) *ಡಾ.ಈಶ್ವರಿ ಪ್ರಸಾದ್*
೩)  ಡಾ.ಪ್ರೆಸ್ಮೀಟ್
೪)  ಎಡ್ವರ್ಡ್ ಥಾಮಸ್

➖➖➖➖➖➖➖➖➖➖➖

೧೬) *ಸಾವಿರಾರು ಸೈನಿಕರಿಂದ ಮಾಡಲಾಗದ ಕೆಲಸವನ್ನು ಅಹಿಂಸಾ ಅಸ್ತ್ರದಿಂದ ಮಾಡಿದ ಗಾಂಧೀಜಿಯವರ ಸಾಧನೆ ಜಗತ್ತಿನ ಇತಿಹಾಸದಲ್ಲಿ ಅಪೂರ್ವ ಘಟನೆ ಎಂದು ಹೇಳಿದವರು ಯಾರು*?

೧)   ರವೀಂದ್ರನಾಥ್ ಟ್ಯಾಗೋರ್
೨)   ಸುಭಾಷ್ ಚಂದ್ರಬೋಸ್
೩)   ಸ್ವಾಮಿ ವಿವೇಕಾನಂದ
೪)  *ಮೌಂಟ್‌‌ ಬ್ಯಾಟನ್‌‌*

➖➖➖➖➖➖➖➖➖➖➖

೧೭) *ಬದೌನಿಯು "ಜನರಿಂದ ಸುಲ್ತಾನನು ಸುಲ್ತಾನನಿoದ ಜನರನ್ನು  ಅವರ ಸಾವು ಬಿಡುಗಡೆ ಮಾಡಿತ್ತು" ಎಂದು ಈ ಕೆಳಗಿನ ಯಾವ ರಾಜನು ಮೃತನಾದಗ ಹೆಳಿದ್ಧಾನೆ*?

೧)  ಫಿರೋಜ್ ಶಾ ತುಘಲಕ್
೨) *ಮಹಮ್ಮದ್ ಬಿನ್ ತುಘಲಕ್*
೩)  ಎರಡನೇ ಅಕ್ಬರ್
೪)  ಔರಂಗಜೇಬ್

➖➖➖➖➖➖➖➖➖➖➖

೧೮) *"ಉಚ್ಚ ವರ್ಗದ ಜನರು ದೈಹಿಕವಾಗಿ ಮತ್ತು ನೈತಿಕವಾಗಿ ಸತ್ತ ಹೆಣದಂತೆ ಈ ದೇಶದ ನಿಜವಾದ ಆಶಾಕಿರಣ ಜೀವಾಳವೆಂದರೆ ಜನಸಾಮಾನ್ಯರು ಎಂದು" ಹೇಳಿದವರು ಯಾರು*?

೧)  ಜಿ ಎಸ್ ಗುಯ್ರಾ
೨)  ಆರ್ ಎಸ್ ಶ್ರೀನಿವಾಸ
೩) *ಸ್ವಾಮಿ ವಿವೇಕಾನಂದ*
೪)  ಮಹಾತ್ಮ ಗಾಂಧೀಜಿ

➖➖➖➖➖➖➖➖➖➖➖

೧೯) *"ಭಾರತದ ನಿಜವಾದ ಶತ್ರುಗಳು ಹೊರಗಿನವರಲ್ಲ ನಮ್ಮಲ್

ಲಿರುವ ಹೇಡಿತನ"  ಎಂದ

ು ಮುಂದಗಾಮಿಗಳನ್ನು ಕುರಿತು ಹೇಳಿದ ನಾಯಕನಾರು*?

೧) *ಅರವಿಂದ ಘೋಷ*
೨)  ಜೆವಾಹರ್ ಲಾಲ್ ನೆಹರು
೩)  ಸುಭಾಷ್ ಚಂದ್ರಬೋಸ್
೪)  ಮಹಾತ್ಮ ಗಾಂಧಿ

➖➖➖➖➖➖➖➖➖➖➖

೨೦) *ವೇದಗಳಿಗೆ ಹಿಂದಿರುಗಿ ಎಂದು ಕರೆ ನೀಡಿದವರು ಯಾರು*?

೧)  ಶ್ರೀ ಅರವಿಂದ ಘೋಷ್
೨) *ದಯಾನಂದ ಸರಸ್ವತಿ*
೩)  ರಾಜಾರಾಮ್ ಮೋಹನ್ ರಾಯ್
೪)  ಯಾರೂ ಅಲ್

➖➖➖➖➖➖➖➖➖➖➖

೨೧) *1857 ರ ರಲ್ಲಿನ ದಂಗೆಯನ್ನು "ನಾಗರಿಕ ಬಂಡಾಯ" ಎಂದು ಕರೆದವರು ಯಾರು*?

೧) *ಎಸ್‌ ಬಿ ಚೌಧರಿ*
೨)  ಆರ್ ಸಿ ಮುಜುಂದಾರ್
೩)  ಪಟ್ಟಾಭಿ ಸೀತಾರಾಮಯ್
೪)  ವಿ ಡಿ ಸಾವರ್ಕರ್

➖➖➖➖➖➖➖➖➖➖➖

೨೨) *ರಾಜಾರಾಮ್ ಮೋಹನ್ ರಾಯರನ್ನು ಜಗತ್ತಿನ ಮೊಟ್ಟ ಮೊದಲ ಸರ್ವಧರ್ಮ  ಸಮನ್ವಯಾಚಾರ್ಯ ಎಂದು ಕರೆದವರು ಯಾರು*?

೧)  ಸ್ವಾಮಿ ವಿವೇಕಾನಂದರು
೨)  ಸ್ವಾಮಿ ಶ್ರದ್ಧಾನಂದರ
೩)  ಕೋಲ್ಚಾರ್
೪) *ಮೋನಿಯರ್ ಮಿಲಿಯಮ್ಸ್*

➖➖➖➖➖➖➖➖➖➖➖

೨೩) *ರಾಜ್ಯ ನೀತಿ ನಿರ್ದೇಶಕ ತತ್ವಗಳು ಬ್ಯಾಂಕ್ ಗೆ ಯಾವಾಗ ಬೇಕಾದರೂ ಹಣ ನೀಡಬಹುದೆಂದು ಹೇಳಿದ ಚೆಕ್ಕುಗಳು" ಎಂದು ಹೇಳಿದವರು ಯಾರು*?

೧) *ಕೆ.ಟಿ.ಷಾ*
೨)  ಜವಹರ್ಲಾಲ್ ನೆಹರು
೩)  ಬಿ ಆರ್ ಅಂಬೇಡ್ಕರ
೪)  ಕೆ ಎಂ ಮುನಷಿ

➖➖➖➖➖➖➖➖➖➖➖

೨೪) *ಬುದ್ಧನನ್ನು "ಜಗತ್ತಿನ ಜ್ಞಾನ ಪ್ರದೀಪ" ಎಂದು ಕರೆದವರು ಯಾರು*?

೧) *ಶ್ರೀಮತಿ ರಿಸ್ ಡೇವಿಡ್*
೨)  ಸರ್ ಎಡವಿನ ಅರ್ನಾಲ್ಡ್
೩)  ಕೆನ್ನತ್ ಸೌಂಡರ್ಸ
೪)  ಯಾರೂ ಅಲ್

➖➖➖➖➖➖➖➖➖➖➖

೨೫) *"ನೀನು ರಾಜ್ಯವನ್ನು ಆಳಲು ಅರ್ಹನಾಗಿದ್ದೇನೆ ಬಾ ಈ ಭೂಮಿಯನ್ನು ಹಾಳು" ಎಂದು ಕೆಳಗಿನ ಯಾವ ಅರಸ ಹೆಳಿದ್ಧಾನೆ*?

೧)  ಸಮುದ್ರಗುಪ್ತ
೨) *ಒಂದನೇ ಚಂದ್ರಗುಪ್ತ*
೩   ಚಂದ್ರಗುಪ್ತ ಮೌರ್ಯ
೪)  ಅಶೋಕ

➖➖➖➖➖➖➖➖➖➖➖

೨೬) *ಕಾಳಿದಾಸನನ್ನು ಭಾರತದ ಶೇಕ್ಸ್‌ಪಿಯರ್ ಎಂದು ಕರೆದವರು ಯಾರು*?

೧) *ಡಾ ರಾಧಾಕೃಷ್ಣನ್*
೨)  ಸ್ವಾಮಿ ವಿವೇಕಾನಂದ
೩)  ಜಲಾರ್ ನೆಹರು
೪)   ಮಹಾತ್ಮ ಗಾಂಧಿ

➖➖➖➖➖➖➖➖➖➖➖

೨೭) *ದೆಹಲಿಯಿಂದ ದೇವಗಿರಿಗೆ ರಾಜಧಾನಿಯನ್ನು ವರ್ಗಾವಣೆ ಮಾಡಿದ ನಂತರ "ಒಬ್ಬ ಕುಂಟ ಒಬ್ಬ ಕುರುಡ ಮಾತ್ರ ಉಳಿದರು ಇವರನ್ನು ದೇವಗಿರಿಗೆ ಕುದುರೆಯ ಮೇಲೆ ಕರೆತಲಾಯಿತು" ಎಂದು ಹೇಳಿದವರು ಯಾರು*

೧)  ಅಮೀರ್ ಖುಸ್ರೋ
೨) *ಜಿಯಾಉದ್ದೀನ್ ಭರಣಿ*
೩)  ಇವಾನ್ ಬತೂತ
೪)  ಕಿತಾಬುಲ್ ರಾಹುಲ್

➖➖➖➖➖➖➖➖➖➖➖

೨೮) *"ಅವನ್ನು ಮುಕುಟ ಹೊತ್ತು ಪುಸ್ತಕದಲ್ಲಿ ನೂರು ಮಂದಿ ವಿಜ್ಞಾನಿಗಳ ವಿವೇಚನೆ ಇತ್ತು " ಎಂದು ಪಿಯಾಸುದ್ಧಿನ ತುಘಲಕನ ಕುರಿತು  ಕೆಳಗಿನ ವರಲ್ಲಿ ಯಾರು ಹೆಳಿದ್ಧಾರೆ*?

೧)  ಈ ಥಾಮಸ್
೨) *ಅಮೀರ್ ಖುಸ್ರೋ*
೩)  ಜಿಯಾಉದ್ದೀನ್ ಭರಣಿ
೪)  ಯಾರೂ ಅಲ್

➖➖➖➖➖➖➖➖➖➖➖

೨೯) *ತನ್ನ ಪ್ರಾಣ ಉಳಿಸಿದ ನಾವಿಕನಿಗೆ ಕೊಟ್ಟ ಮಾತಿನಂತೆ ಒಂದು ದಿನ ಸಿಂಹಾಸನದ ಮೇಲೆ ಕುಳ್ಳಿರಿಸಿ "ಏಕ್ ದಿನ್ ಕಾ ಸುಲ್ತಾನ್" ಎಂಬ ಬಿರುದನ್ನು ನೀಡಿ  ಗೌರವಿಸಿದ ಸುಲ್ತಾನ ಯಾರು*?

೧)  ಶೇರ್ ಶಾ ಸೂರಿ
೨)  ಫಿರೋಜ್ ಶಾ ತುಘಲಕ್
೩) *ಹುಮಾಯನ್*
೪)  ಅಕ್ಬರ್

👉1539 ರಲ್ಲಿ  ನಡೆದ ಚೌಸ್ ಕದನದಲ್ಲಿ ಹುಮಾಯೂನ್‌ನು  ಶೇರ ಷಾನಿಂದ ಸೋತನು
👉 ಯುದ್ಧದಲ್ಲಿ ಸೋತ ಹುಮಾಯೂನ್‌ನು ನೀರು ತರುವ ನಾವಿಕನ ಸಹಾಯದಿಂದ ತಪ್ಪಿಸಿಕೊಂಡು  ಅಗ್ರ ತಲುಪಿದನು ಪ್ರಾಣ ಉಳಿಸಿದ ನಾವಿಕನಿಗೆ ಕೊಟ್ಟ ಮಾತಿನಂತೆ ಮುಂದೊಂದು ದಿನ ಸಿಂಹಾಸನದ ಮೇಲೆ ಕುಳ್ಳಿರಿಸಿ "ಏಕ ದಿನ ಕಾ ಸುಲ್ತಾನ್ " ಎಂಬ ಗೌರವವನ್ನು ನೀಡಿದನು

➖➖➖➖➖➖➖➖➖➖➖

೩೦) *"ಜಗತ್ತು ಒಂದು ಸೇತುವೆ ಅದನ್ನು ನೀನು ಮೊದಲ ದಾಟು" ಎಂದು ಈ ಕೆಳಗಿನ ಯಾವ ಕಟ್ಟಡದ ಮೇಲೆ ಕೆತ್ತಲಾಗಿದೆ*?

೧)  ಚಾರ್ಮಿನಾರ್
೨)  ಗೋಲಗುಂಬಜ್
೩)  ತಾಜಮಹಲ್
೪) *ಬುಲಂದ್ ದರವಾಜ*

➖➖➖➖➖➖➖➖➖➖➖

೩೧) *"ಭೂಮಿಯ ಮೇಲೆ ಸ್ವರ್ಗ ಇರುವುದಾದರೆ ಅದು ಇಲ್ಲಿಯೇ ಇದೆ ಇಲ್ಲಿಯೇ ಇದೆ" ಎಂದು ಕೆಳಗಿನ ಯಾವ ಕಟ್ಟಡದ ಮೇಲೆ ಕೆತ್ತಲಾಗಿದೆ*?

೧)  ಬುಲಂದ್ ದರ್ವಾಜಾ
೨)  ತಾಜ್ ಮಹಲ್
೩) *ಕೆಂಪುಕೋಟೆ*
೪)  ಜಾಮಿಯಾ ಮಸೀದಿ

➖➖➖➖➖➖➖➖➖➖➖

೩೨) *ರವೀಂದ್ರನಾಥ್ ಟ್ಯಾಗೋರ್ ಅವರು ಈ ಕೆಳಗಿನ ಯಾವ ಕಟ್ಟಡದ ಕುರಿತು "ಕೆನ್ನೆಯ ಮೇಲಿನ ಚಿರಂತನ ಹನಿ" ಎಂದು ಹೇಳಿದ್ದಾರೆ*?

೧)  ಕೆಂಪುಕೋಟೆ
೨) *ತಾಜ ಮಹಲ್*
೩)  ಗೋಲ್ ಗುಂಬಜ್
೪)  ದರಿಯಾ ದೌಲತ್

➖➖➖➖➖➖➖➖➖➖➖

೩೩) *"ನಿನ್ನ ಹೆಮ್ಮರವನ್ನು ಹಿಮಾಲಯದ ಅಡಿಯಲ್ಲಿ ಬಿತ್ತು ನಿಜಕ್ಕೂ ನೀನು ತಂದೆಗೆ ತಕ್ಕ ಮಗ" ಎಂದು ಹೇಳಿದ ಮರಾಠರ ದೊರೆ ಯಾರು*?

೧)  ರಘುನಾಥ್ ಪೇಶ್ವೆ
೨) *ಸಾಹು*
೩)  ಬಾಲಾಜಿ ವಿಶ್ವನಾಥ್
೪)  ಒಂದನೇ ಬಾಜಿರಾವ್

➖➖➖➖➖➖➖➖➖➖➖➖

೩೪) *ಶಿವಾಜಿಯ ಚರಿತ್ರೆಯನ್ನು" ಹಿಂದೂಗಳ ವೀರ ಚರಿತ್ರೆ" ಎಂದು ಕರೆದವರು ಯಾರು*?

೧) *ಗ್ರಾಂಡ್ ಡಫ್*
೨)  ಈ ಥಾಮಸ್
೩)  ಮ್ಯಾಕ್ಸ್ ಮುಲ್ಲರ್
೪)  ಬಾಲಗಂಗಾಧರ್ ತಿಲಕ್

➖➖➖➖➖➖➖➖➖➖➖

೩೫) *ಭಾರತಕ್ಕೆ ಅಗತ್ಯವಾದದ್ದು ಶಂಕರರ ಬುದ್ಧಿ ಮತ್ತು ರಾಮಾನುಜರ ಹೃದಯ ಎಂದು ಯಾರು ಹೇಳಿದ್ದಾರೆ*?

೧)  *ನೆಹರು*
೨)   ಮಹಾತ್ಮಗಾಂಧಿ
೩)   ಸ್ವಾಮಿ ವಿವೇಕಾನಂದ
೪)   ತಿಲಕರು

➖➖➖➖➖➖➖➖➖➖➖

೩೬) *ವೇದಗಳಿಗೆ ಹಿಂತಿರುಗಿ ಇದು ಕೆಳಗಿನ ಯಾವ ಸಮಾಜ ಸುಧಾರಕರ ಘೋಷಣೆಯಾಗಿದೆ*?

೧) *ದಯಾನಂದ ಸರಸ್ವತಿ*
೨)  ಆತ್ಮಾರಾಮ್ ಪಾಂಡುರಂಗ
೩)  ಈಶ್ವರಚಂದ್ರ ವಿದ್ಯಾಸಾಗರ್
೪)  ರಾಜಾರಾಮ್ ಮೋಹನ್ ರಾಯ್

➖➖➖➖➖➖➖➖➖➖➖

೩೭) *ಸಿಸ್ಟರ್ ನಿವೇದಿತಾ ಅವರು "ಆಧುನಿಕ ರಾಷ್ಟ್ರೀಯ ಚಳವಳಿಯ ಆಧ್ಯಾತ್ಮಿಕತೆಯ ತಂದೆ" ಎಂದು ಈ ಕೆಳಗಿನ ಯಾರನ್ನು ಕರೆದಿದ್ದಾರೆ*?

೧)  ಮಹಾತ್ಮ ಗಾಂಧೀಜಿ
೨) *ಸ್ವಾಮಿ ವಿವೇಕಾನಂದ*
೩)  ಜೆವಾಹರ್ ಲಾಲ್‌ ನೆಹರು
೪)  ಸರ್ದಾರ್ ವಲ್ಲಬಾಯಿ ಪಟೇಲ್

➖➖➖➖➖➖➖➖➖➖➖

೩೮) *"ಮಹಾತ್ಮ ಗಾಂಧಿ ಕಿ ಜೈ" ಎಂಬ ಘೋಷಣೆಯನ್ನು ಮೊದಲಿಗೆ ಪ್ರಚಾರ ಮಾಡಿದವರು ಯಾರು*?

೧)  ಮಹಾದೇವ ದೇಸಾಯಿ
೨)  ಇಂದು ಲಾಲ್
೩)  ಶಂಕರ್ ಲಾಲ್
೪) *ಅಲ್ಲೂರಿ ಸೀತಾರಾಮರಾಜು*

➖➖➖➖➖➖➖➖➖➖➖

೩೯) *ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು "ರಜೆಯ ವಿನೋದ " ಎಂದು ಕರೆದ ನಾಯಕ ಯಾರು*?

೧) *ಬಾಲಗಂಗಾಧರ್ ತಿಲಕ್*
೨)  ಲಾಲ ಲಜಪತ್ ರಾಯ
೩)  ಪಟ್ಟಾಭಿ ಸೀತಾರಾಮಯ್
೪)  ನೆಹರು

➖➖➖➖➖➖➖➖➖➖➖

೪೦) *ವಿದ್ಯಾವಂತ ವರ್ಗ ಇಂಗ್ಲೆಂಡಿನ ಸ್ನೇಹಿತರೇ ವಿನಃ ಶತ್ರುಗಳಲ್ಲ ಎ

ದು ಕೆಳಗಿನ ಈ ಯಾರು ಹೇಳ

ಿದ್ದಾರೆ*?

೧)  ಬಾಲಚಂದರ್ ತಿಲಕ್
೨)  ಬಿಪಿನ ಚoದ್ರಪಾಲ್
೩)  ಮಹಾತ್ಮ ಗಾಂಧಿ
೪) *ಆನಂದ  ಮೋಹನ್ ಭೊಸ*

➖➖➖➖➖➖➖➖➖➖➖

೪೧) *"ಅವಶ್ಯಕತೆ ಇದ್ದಲ್ಲಿ ವಿರೋಧಿಸಿ ಸಾಧ್ಯತೆ ಇದ್ದಲ್ಲಿ ಸಹಕಾರ ನೀಡಿ " ಎಂದು ಹೇಳಿದವರು ಯಾರು*?

೧) *ಸುರೇಂದ್ರನಾಥ್ ಬ್ಯಾನರ್ಜಿ*
೨)  ಮಹಾತ್ಮ ಗಾಂಧೀಜಿ
೩)  ಗೋಪಾಲಕೃಷ್ಣ ಗೋಕಲೆ
೪)  ಬಾಲ ಗಂಗಾಧರ ತಿಲಕರು

➖➖➖➖➖➖➖➖➖➖➖

೪೨) *"ದಾದಾಬಾಯಿ ನವರೋಜಿ ಅವರು ಲಂಡನ್ನಿನಲ್ಲಿ ಎಲ್ಲಾ ವರ್ಗದ ಭಾರತೀಯರಿಗೂ ತಂದೆ ಯಂತಿದ್ದರು" ಎಂದು ಯಾರು ಹೇಳಿದ್ದಾರೆ*?

೧)  ಸುರೇಂದ್ರನಾಥ್ ಬ್ಯಾನರ್ಜಿ
೨)  ಗೋಪಾಲ ಕೃಷ್ಣ ಗೋಖಲೆ
೩) *ಮಹಾತ್ಮ ಗಾಂಧೀಜಿ*
೪)  ಸ್ವಾಮಿ ವಿವೇಕಾನಂದ

➖➖➖➖➖➖➖➖➖➖➖

೪೩) *ಈ ಕೆಳಗಿನ ಯಾವ ಘಟನೆಯ ಕುರಿತು "ದೇಶದ ಜನತೆಯ ಆತ್ಮಾಭಿಮಾನ ಮತ್ತು ಘನತೆಯ ಮೇಲಿನ ದಾಳಿ " ಎಂದು ಬಾಲ ಗಂಗಾಧರ  ತಿಲಕ್ ಅವರು ಹೇಳಿದ್ದಾರೆ*?

೧)  ಜಲಿಯನ್ ವಾಲಾಬಾಗ್ ದುರಂತ
೨) *ಬಂಗಾಳ ವಿಭಜನೆ*
೩)  ಸ್ವದೇಶಿ ಬಹಿಷ್ಕಾರ ಚಳವಳಿ
೪)  ಚೌರಿ ಚೌರಾ ಘಟನೆ

➖➖➖➖➖➖➖➖➖➖➖

೪೪) *"ಸ್ವರಾಜ್ಯ ನನ್ನ ಆಜನ್ಮ ಸಿದ್ಧ ಹಕ್ಕು ನಾನು ಅದನ್ನು ಪಡೆದೇ ತೀರುತ್ತೇನೆ " ಎಂದು ಘೋಷಣೆ ಮಾಡಿದವರು ಯಾರು*?

೧)  ಭಗತ್ ಸಿಂಗ್
೨) *ಬಾಲಗಂಗಾಧರ ತಿಲಕರು*
೩)  ಮಹಾತ್ಮ ಗಾಂಧೀಜ
೪)  ಪಟೇಲರು

➖➖➖➖➖➖➖➖➖➖➖

೪೫) *"ಗಾಂಧೀಜಿ ನೀವು ದೇಶದ ಜನತೆಗೆ ವಿಶ್ವಾಸಘಾತ ಮಾಡಿದಿರಿ" ಎಂದು ಹೇಳಿದವರು ಯಾರು*?

೧)   ಬಾಲಗಂಗಾಧರ ತಿಲಕ್
೨)   ಬಿಪಿನ್ ಚಂದ್ರಪಾಲ್
೩)  *ಲಾಲಾ ಲಜಪತ್ರಾಯ್*
೪)   ಸುರೇಂದ್ರನಾಥ್ ದತ್ತಾ

👉 ಗಾಂಧೀಜಿ ಅಸಹಕಾರ ಚಳವಳಿಯನ್ನು ನಿಲ್ಲಿಸಿದಾಗ ಲಾಲ್ ಲಜಪತ್ರಾಯ್ ಅವರು ಈ ಮಾತನ್ನು ಹೇಳಿದರು

➖➖➖➖➖➖➖➖➖➖➖

೪೬) *"ಗಾಂಧೀಜಿ ಅವರು ಈ ಕೆಳಗಿನ ಯಾವ ನಾಯಕರನ್ನು ಕುರಿತು ಭಾರತದಿಂದ ಸೌರಮಂಡಲಕ್ಕೆ ಬಿಟ್ಟ ಒಂದು ದೊಡ್ಡ ಗ್ರಹ" ಎಂದು ವರ್ಣಿಸಿದ್ದಾರೆ*?

೧)  ಬಿಪಿನ್ ಚಂದ್ರಪಾಲ್
೨)  ಸುಭಾಷ್ ಚಂದ್ರಬೋಸ್
೩) *ಲಾಲ್ ಲಜಪತ್ರಾಯ್*
೪)  ಬಾಲಗಂಗಾಧರ್ ತಿಲಕ್

➖➖➖➖➖➖➖➖➖➖➖

೪೭) *ಸುಭಾಷ್ ಚಂದ್ರ ಬೋಸರು ಈ ಕೆಳಗಿನ ಯಾವ ಘಟನೆಯನ್ನು "ಇದೊಂದು ರಾಷ್ಟ್ರೀಯ ದುರಂತ " ಎಂದು ಕರೆದಿದ್ದಾರೆ*?

೧)   ಜಲಿಯನ್ ವಾಲಾಬಾಗ್ ದುರಂತ
೨) *ಚೌರಿ ಚೌರಾ ಘಟನೆ (5-2-1922)*
೩)  ಕಾಕೋರಿ ರೈಲು ದುರಂತ
೪)  ಅಸಹಕಾರ ಚಳವಳಿ

➖➖➖➖➖➖➖➖➖➖➖

೪೮) *ದಂಡಿ ಉಪ್ಪಿನ ಸತ್ಯಾಗ್ರಹದ ಯಾತ್ರೆಯನ್ನು "ಶ್ರೀರಾಮನ ಐತಿಹಾಸಿಕ ಲಂಕಾ ಯಾತ್ರೆಗೆ ಹೋಲಿಸಿದ" ನಾಯಕನಾರು*?

೧)   ಜವಹರ್ಲಾಲ್ ನೆಹರು
೨)  *ಮೋತಿಲಾಲ್ ನೆಹರು*
೩)   ಮಹಾತ್ಮ ಗಾಂಧೀಜಿ
೪)   ಸರ್ದಾರ್ ವಲ್ಲಭಾಯಿ ಪಟೇಲ್
👉 12-3-1930 ರಲ್ಲಿ ದಂಡಿ ಉಪ್ಪಿನ ಸತ್ಯಾಗ್ರಹ ನಡೆಯಿತು
👉 24 ದಿನದಲ್ಲಿ  241 ಮೈಲಿ ದೂರ ಸಂಚರಿಸಿ ಉಪ್ಪನ್ನು ತಯಾರಿಸಿದರು
👉 ದಂಡಿ ಉಪ್ಪಿನ  ಸತ್ಯಾಗ್ರಹದಲ್ಲಿ ಪಾಲ್ಗೊಂಡ ಕರ್ನಾಟಕದ ಏಕೈಕ ವ್ಯಕ್ತಿ -  ಮೈಲಾರ ಮಹಾದೇವಪ್ಪ

👉ದಂಡಿ ಉಪ್ಪಿನ ಸತ್ಯಾಗ್ರಹ ಸಂದರ್ಭದಲ್ಲಿ ಮೋತಿಲಾಲ್ ನೆಹರು ಅವರು ತಮ್ಮ "ಆನಂದ ಭವನ ಕಟ್ಟಡವನ್ನು " ರಾಷ್ಟ್ರೀಯ ಕಾಂಗ್ರೆಸ್ಸಿಗೆ ಕೊಡುಗೆಯಾಗಿ ನೀಡಿದರು

🌻 *ರಾಷ್ಟ್ರದ ಇನ್ನಿತರ ಕಡೆ ನಡೆದ ಉಪ್ಪಿನ ಸತ್ಯಾಗ್ರಹಗಳು* 🌻

೧)  ಕರ್ನಾಟಕದ ಅಂಕೋಲಾದಲ್ಲಿ - ಎಂ ಪಿ ನಾಡಕರ್ಣಿ
೨)  ಆಂಧ್ರದ ಮಚಲಿಪಟ್ಟಣ -  ಕಾಳೇಶ್ವರಾವ ಮತ್ತು  ಹನುಮಂತ ರಾವ್
೩)  ತಮಿಳುನಾಡಿನಲ್ಲಿ -  ರಾಜಗೋಪಾಲಾಚಾರಿ
೪)  ಕೇರಳದ ತಿರುವಾಂಕೂರು -  ಕೇಳಪ್ಪನ (ವೈಕೋ ಸತ್ಯಾಗ್ರಹದ ನಾಯಕ )

➖➖➖➖➖➖➖➖➖➖➖

೪೯) *"ಗಾಂಧೀಜಿ ಭಾರತವನ್ನು ಇಂಗ್ಲೆಂಡಿಗೆ ಮಾರಿದರು" ಎಂದು ಸುಭಾಷ್ ಚಂದ್ರ ಬೋಸ್ ಮತ್ತು ನೆಹರುರವರು ಈ ಕೆಳಗಿನ ಯಾವ ಘಟನೆಯ ನಂತರ ಹೇಳಿದರು*?

೧)   ಪೂನಾ ಒಪ್ಪಂದ
೨)   ಎರಡನೇ ದುಂಡು ಮೇಜಿನ ಸಮ್ಮೇಳನ ನಂತರ
೩)  *ಗಾಂಧಿ ಇರ್ವಿನ್ ಒಪ್ಪಂದ*
೪)   ಸರ್ದಾ ಕಾಯಿದೆ

➖➖➖➖➖➖➖➖➖➖➖

೫೦)  *"ಭಾರತವನ್ನು ದೇವರಿಗೆ ಮತ್ತು ಅರಾಜಕತೆಗೆ ಬಿಟ್ಟು ಬಿಡಿ" ಎಂದು ಹೇಳಿದವರು ಯಾರು*?

೧)  *ಮಹಾತ್ಮಾ ಗಾಂಧೀಜಿ*
೨)   ಸರ್ದಾರ್ ವಲ್ಲಭಾಯಿ ಪಟೇಲ್
೩)   ಸುಭಾಷ್ ಚಂದ್ರ ಬೋಸ್
೪)   ಜೆವಾಹರ ಲಾಲ ನೆಹರು

➖➖➖➖➖➖➖➖➖➖➖
➖➖➖➖➖➖➖➖➖➖➖

No comments:

Post a Comment

ರಾಷ್ಟೀಯ ಆದಾಯ' ಎಂದರೇನು

☀️  *'ರಾಷ್ಟೀಯ ಆದಾಯ' ಎಂದರೇನು?* *— ' ಒಂದು ದೇಶದಲ್ಲಿ ಒಂದು ಗೊತ್ತಾದ ವರ್ಷದಲ್ಲಿ ಉತ್ಪಾದನೆಯಾದ ಎಲ್ಲ ಅಂತಿಮ ಸರಕು ಮತ್ತು ಸೇವೆಗಳ ಸಮಗ್ರ ಹಣ ಮೌಲ್...