Sunday 4 March 2018

ಸಾಮಾನ್ಯ ಜ್ಞಾನ ಪ್ರಶ್ನೋತ್ತರ

ಸಾಮಾನ್ಯ ಜ್ಞಾನ - ಭಾಗ 6

1. ಸ್ವತಂತ್ರ ಭಾರತದ ಮೊದಲನೆಯ ಗವರ್ನರ್ ಜನರಲ್ ಯಾರು?

2. ಬಾಹ್ಯಾಕಾಶದಲ್ಲಿ ಸಂಚರಿಸಿದ ಪ್ರಥಮ ಭಾರತೀಯ ಯಾರು?

3. ಭಾರತದ ಪ್ರಥಮ ಕೃತಕ ಉಪಗ್ರಹ ಯಾವುದು?

4. ಸಿಂಧೂ ನಾಗರೀಕತೆಯ ನಗರ ಯೋಜನೆಯ ಮುಖ್ಯ ಲಕ್ಷಣ ಯಾವುದು?

5. ತಾಂತ್ರಿಕ ಸೂತ್ರಗಳನ್ನು ಒಳಗೊಂಡ ವೇದ ಯಾವುದು?

6. ಗಾಯತ್ರಿ ಮಂತ್ರ ಯಾವ ವೇದದಲ್ಲಿದೆ?

7. ಗೌತಮ ಬುದ್ಧನು ಯಾವ ಭಾಷೆಯಲ್ಲಿ ಬೋಧಿಸಿದನು?

8. ಭಾರತದ ಮೊದಲ ವಾಕ್ ಚಿತ್ರ ಯಾವುದು?

9. ವಾಯುದಳದಲ್ಲಿ ಪ್ರಥಮ ಮಹಿಳಾ ಪೈಲಟ್ ಯಾರು?

10. ಸ್ವತಂತ್ರ ಭಾರತದ ಪ್ರಥಮ ರಾಷ್ಟ್ರಪತಿ ಯಾರು?

11. ಮಿಸ್‍ವಲ್ರ್ಡ್ ಆದ ಪ್ರಥಮ ಭಾರತೀಯ ಮಹಿಳೆ ಯಾರು?

12. ಪಂಚತಂತ್ರಗಳನ್ನು ಬರೆದವರು ಯಾರು?

13. ನಳಂದ ವಿಶ್ವವಿದ್ಯಾನಿಲಯವನ್ನು ಯಾರು ಕಟ್ಟಿಸಿದರು?

14. ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಯಾರು?

15. ಬಾಹ್ಯಾಕಾಶದಲ್ಲಿ ಸಂಚರಿಸಿದ ಪ್ರಥಮ ಮಹಿಳೆ ಯಾರು?

16. ಭಾರತದ ಪ್ರಥಮ ಮಹಿಳಾ ರಾಯಭಾರಿ ಯಾರು?

17. ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಯ ಪ್ರಥಮ ಮಹಿಳಾಧ್ಯಕ್ಷೆ ಯಾರು?

18. ಭಾರತದ ರಾಷ್ಟ್ರೀಯ ಹಾಡು ಯಾವುದು?

19. ಮೌಂಟ್ ಎವರೆಸ್ಟ್ ಏರಿದ ಪ್ರಥಮ ಭಾರತೀಯ ಮಹಿಳೆ ಯಾರು?

20. ಭಾರತಕ್ಕೆ ಆಗಮಿಸಿದ ಪ್ರಸಿದ್ಧ ಫ್ರೆಂಚ್ ಗವರ್ನರ್ ಯಾರು?

21. ದಂಡಯಾತ್ರೆ ಎಲ್ಲಿಂದ ಪ್ರಾರಂಭಿಸಲಾಯಿತು?

22. ಅಭಿನವ ಭಾರತದ ಸ್ಥಾಪಕನ್ಯಾರು?

23. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಪ್ರಥಮ ಅಧ್ಯಕ್ಷ ಯಾರು?

24. ಭಾರತದ ಪ್ರಥಮ ಮಹಿಳಾ ಪ್ರಧಾನಿ ಯಾರು?

25. ಮಹಾಭಾರತದ ಕರ್ತೃ ಯಾರು?

26. ಮಹಂಜೋದಾರೊ ಪದದ ಅರ್ಥವೇನು?

27. ದೆಹಲಿಯ ಕೆಂಪುಕೋಟೆಯನ್ನು ಕಟ್ಟಿಸಿದ ಮೊಗಲ್ ದೊರೆ ಯಾರು?

28. ಪ್ರಾಚೀನ ಭಾರತದ ರಾಜಧಾನಿ ನಗರ ಯಾವುದು?

29. ಹಿಮಾಲಯ ಪರ್ವತ ಪ್ರದೇಶಗಳಲ್ಲಿನ ಹುಲ್ಲುಗಾವಲುಗಳ ಹೆಸರೇನು?

30. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.

ಉತ್ತರಗಳು

1. ಲಾರ್ಡ್‍ಮೌಂಟ್ ಬ್ಯಾಟನ್

2. ರಾಕೇಶ್ ಶರ್ಮ

3. ಆರ್ಯಭಟ

4. ಒಳಚರಂಡಿ ವ್ಯವಸ್ಥೆ

5. ಅಥರ್ವಣ ವೇದ

6. ಋಗ್ವೇದ

7. ಪಾಲಿಭಾಷೆ

8. ಆಲಂ ಆರ್ (1931)

9. ಹರಿತಾಕೌರ್ ದಯಾಳ್

10. ಬಾಬು ರಾಜೇಂದ್ರ ಪ್ರಸಾದ್

11. ರೀಟಾ ಫರಿಯಾ

12. ವಿಷ್ಣು ಶರ್ಮ

13. 1ನೇ ಕುಮಾರ ಗುಪ್ತ

14. ಪಂಡಿತ್ ಜವಹರ್‍ಲಾಲ್ ನೆಹರು

15. ಕಲ್ಪನಾ ಚಾವ್ಲಾ

16. ಸಿ.ಬಿ.ಮುತ್ತಮ್ಮ

17. ವಿಜಯಲಕ್ಷ್ಮಿ ಪಂಡಿತ

18. ವಂದೇ ಮಾತರಂ

19. ಬಚೇಂದ್ರಿ ಪಾಲ್

20. ಡೂಪ್ಲೆ

21. ಸಾಬರ��

No comments:

Post a Comment

ರಾಷ್ಟೀಯ ಆದಾಯ' ಎಂದರೇನು

☀️  *'ರಾಷ್ಟೀಯ ಆದಾಯ' ಎಂದರೇನು?* *— ' ಒಂದು ದೇಶದಲ್ಲಿ ಒಂದು ಗೊತ್ತಾದ ವರ್ಷದಲ್ಲಿ ಉತ್ಪಾದನೆಯಾದ ಎಲ್ಲ ಅಂತಿಮ ಸರಕು ಮತ್ತು ಸೇವೆಗಳ ಸಮಗ್ರ ಹಣ ಮೌಲ್...