Friday, 2 March 2018

ಪರಿಸರ ವಿಜ್ಞಾನ

*ಪರಿಸರ ವಿಜ್ಞಾನ*

1] ಜೈವಿಕ ವಿಘಟನೆಗೆ ಒಳಗಾದ ಮಾಲಿನ್ಯಕಾರಕಗಳು ಆಹಾರ ಸರಪಳಿಯನ್ನು ಸೇರಿದಾಗ ಅವುಗಳ ಸಾರತೆ,ಪ್ರತಿಪೋಷಣಾಸ್ತರದಲ್ಲಿ ಹೆಚ್ಚಾಗುತ್ತಾ ಹೋಗುವದನ್ನು.........ಎನ್ನುತಾರೆ.

೧. ಜೈವಿಕ ವಿಘಟನೆ
೨. ಜೈವಿಕ ಸಡಿಲಿಕೆ
೩. ಜೈವಿಕ ಸಂವಧ೯ನೆ *
೪. ಬಯೋಮ್
------------------------------------------------------------------
2] ಆಮ್ಲ ಮಳೆಯನ್ನು ಹೀಗೆ ಕರೆಯುತ್ತಾರೆ

೧. ಲೇಕ್ ಕಿಲ್ಲರ್ *
೨. ಲೇಕ್ ಸೇವರ್
೩. ಸವ೯ನಾಶಿನಿ
೪. ಯಾವದು ಅಲ್ಲ
------------------------------------------------------------------
3] "Ecology"(ಜೀವ ಪರಿಸರ ವಿಜ್ಞಾನ) ಎಂಬ ಪರಿಕಲ್ಪನೆಯನ್ನು ಮೊಟ್ಟ ಮೊದಲು ನೀಡಿದ ಜಮ೯ನ್ ಜೀವಶಾಸ್ತ್ರಜ್ಞನಾರು?

೧. ಅನೆ೯ಸ್ಟ್ ವಾನ್
೨. ಅನೆ೯ಸ್ಟ್ ಹೇಕಲ್ *
೩. ರುದರ್ ಫೋಡ್೯
೪. ಯಾರೂ ಅಲ್ಲ
------------------------------------------------------------------
4] ಪರಿಸರದಲ್ಲಿ ಅನಪೇಕ್ಷಿತ ಬದಲಾವಣೆ ತರುವ ವಸ್ತುಗಳಿಗೆ ಹೀಗೆನ್ನುವರು.

೧. ಮಾಲಿನ್ಯ ಕಾರಕಗಳು *
೨. ನಯಕಾರಕಗಳು
೩. ಸ್ವಚ್ಛಕಾರಕಗಳು
೪. ತಾಪ ನಿಯಂತ್ರಕಗಳು
------------------------------------------------------------------
5] "ಆಮ್ಲ ಮಳೆ"ಎಂಬ ಪದವನ್ನು ಮೊದಲು ಠಂಕಿಸಿದವರಾರು?

೧. ರಾಬಟ್೯ ಅಂಗೂಸ್ಮಿತ್ *
೨. ರಾಬಟ್೯ ಹುಕ್
೩. ರಾಬಟ್೯ ಬ್ರೌನ್
೪. ಯಾರೂ ಅಲ್ಲ
------------------------------------------------------------------
6] ಓಝೋನ್ ಪದರ ಭೂಮಿಯ ವಾಯು ಮಂಡಲದ ಯಾವ ಸ್ಥರದಲ್ಲಿದೆ?

೧. ಅಯನೋಸ್ಫಿಯರ್
೨. ಸ್ಟ್ರ್ಯಾಟೋಸ್ಫಿಯರ್ *
೩. ಮಿಸೋಸ್ಫಿಯರ್
೪. ಯಾವದು ಅಲ್ಲ
------------------------------------------------------------------
7] ಓಝೋನ್ ಪದರದ ಸಾಂದ್ರತೆಯನ್ನು "ಡೋಪ್ಸನ್ ಓಝೋನ್ ಸ್ಪೆಕ್ಟ್ರೋ ಓಟೋಮೀಟರ್"ನಿಂದ ಅಳೆಯುತ್ತಾರೆ,ಹಾಗಾದರೆ ಅದನ್ನು ಯಾವ ಮಾನದಿಂದ ಗುರುತಿಸುತ್ತಾರೆ?

೧. Dobson Unit *
೨. Domas Unit
೩. Deadly Unit
೪. Decimal Unit
------------------------------------------------------------------
8] ವಿಶ್ವ ಓಝೋನ್ ಸಂರಕ್ಷಣಾ ದಿನವನ್ನು ಪ್ರತೀ ವಷ೯ ಯಾವ ದಿನಾಂಕದಂದು ಆಚರಿಸಲಾಗುತ್ತಿದೆ?

೧. ಸೆಪ್ಟಂಬರ್ 5
೨. ಸೆಪ್ಟಂಬರ್ 16 *
೩. ಸೆಪ್ಟಂಬರ್ 7
೪. ಆಗಷ್ಟ್ 23
------------------------------------------------------------------
9] 2016 ನ್ನು ವಿಶ್ವ ಸಂಸ್ಥೆ ಯಾವ ವಷ೯ವನ್ನಾಗಿ ಆಚರಿಸುತ್ತಲಿದೆ?

೧. ಅಂತರಾಷ್ಟ್ರೀಯ ಧಾನ್ಯಗಳ ವಷ೯ *
೨. ಅಂತರಾಷ್ಟ್ರೀಯ ಹೂ ಗಳ ವಷ೯
೩. ಅಂತರಾಷ್ಟ್ರೀಯ ತೈಲ ವಷ೯
೪. ಅಂತರಾಷ್ಟ್ರೀಯ ಮಹಿಳಾ ವಷ೯
------------------------------------------------------------------
10] ಇಟಾಯಿ-ಇಟಾಯಿ ರೋಗಕ್ಕೆ ಕಾರಣವಾದ ಮಲಿನ ಕಾರಕ

೧. ಅಸೆ೯ನಿಕ್
೨. ಪಾದರಸ
೩. ಕ್ಯಾಡ್ಮಿಯಂ *
೪. ಸೀಸ
-----------------------------------------------------------------
11] 2014 ಜುಲೈ 7 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ರಾಷ್ಟ್ರೀಯ ವಿಚಾರ ಸಂಕೀಣ೯ ಯಾವದು?

೧. ಗಂಗಾ ಮಂಥನ *
೨. ಗಂಗಾ ಶುದ್ಧೀಕರಣ
೩. ಯಮುನಾ ಮಂಥನ
೪. ಯಮುನಾ ಶುದ್ಧೀಕರಣ
------------------------------------------------------------------
12] ಅರಣ್ಯ ಸಂಶೋಧನಾ ಸಂಸ್ಥೆ ಎಲ್ಲಿದೆ?

೧. ಡೆಹರಾಡೂನ್ *
೨. ಜೋಧಪುರ್
೩. ಶಿಮ್ಲಾ
೪. ರಾಂಚಿ
------------------------------------------------------------------
13] ಸಸ್ಯಗಳ ಪತ್ರ ಹರಿತ್ತಿನಲ್ಲಿರುವ ಪ್ರಮುಖ ಧಾತು?

೧. ಮ್ಯಾಗ್ನಿಸಿಯಂ *
೨. ಕ್ಲೋರಿನ್
೩. ಕ್ಯಾಡ್ಮಿಯಂ
೪. ಬೆಂಜೀನ್
------------------------------------------------------------------
14] ಪ್ರತೀ ವಷ೯ ಏಪ್ರಿಲ್ 22 ರಂದು ವಿಶ್ವ ಭೂದಿನವನ್ನು ಆಚರಿಸಲಾಗುತ್ತಿದೆ,ಹಾಗಾದರೆ 2016 ರ ಭೂದಿನದ ಧ್ಯೇಯವಾಕ್ಯ ವೇನು?

೧. Trees for mankind
೨. Trees for the Earth *
೩. Trees for animals
೪. Save tree save earth
------------------------------------------------------------------
15] ಅವಸಾನದ ಅಂಚಿನಲ್ಲಿರುವ ಪ್ರಾಣಿ,ಸಸ್ಯ ಮತ್ತು ಶಿಲೀಂಧ್ರಗಳನ್ನು ದಾಖಲಿಸುವಂತಹ ಪುಸ್ತಕವನ್ನು ಹೀಗೆ ಕರೆಯುತ್ತಾರೆ?

೧. ರಷ್ಯನ್ ರೆಡ್ ಡೇಟಾ ಬುಕ್(ರೆಡ್ ಡೇಟಾ ಬುಕ್) *
೨. ಬ್ಲ್ಯೂ ಡೇಟಾ ಬುಕ್
೩. ಎಲ್ಲೋ ಡೇಟಾ ಬುಕ್
೪. ಯಾವದು ಅಲ್ಲ
------------------------------------------------------------------
16] ಇಂಗಾಲವನ್ನು ಹೊಂದಿರುವ ರಾಸಾಯನಿಕ ಸಂಯುಕ್ತಗಳನ್ನು ದೀಘಾ೯ವಧಿ ವರೆಗೆ ಸಂಗ್ರಹಿಸಿಡುವ ಸ್ವಾಭಾವಿಕ ಅಥವಾ ಕೃತಕ ಸಂಗ್ರಹಣಗಳನ್ನು ಹೀಗೆ ಕರೆಯುತ್ತಾರೆ

೧. ಕಾಬ೯ನ್ ರಿಸವ೯ರ್
೨. ಕಾಬ೯ನ್ ಸಿಂಕ್ಸ್ *
೩. ಕಾಬ೯ನ್ ಡೆಪ್ಲಿನೇಷನ್ಸ್
೪. ಕಾಬ೯ನ್ ಟ್ಯಾಂಕ್ಸ್
------------------------------------------------------------------
17] ಅತೀ ಚಿಕ್ಕ ಸಸ್ತನಿ

೧. ಪಿಗ್ಮಿಶ್ರೂ *
೨. ಮರಭೂಮಿ ಇಲಿ
೩. ಕಾಡುಪಾಪ
೪. ಯಾವದು ಅಲ್ಲ

No comments:

Post a Comment

ರಾಷ್ಟೀಯ ಆದಾಯ' ಎಂದರೇನು

☀️  *'ರಾಷ್ಟೀಯ ಆದಾಯ' ಎಂದರೇನು?* *— ' ಒಂದು ದೇಶದಲ್ಲಿ ಒಂದು ಗೊತ್ತಾದ ವರ್ಷದಲ್ಲಿ ಉತ್ಪಾದನೆಯಾದ ಎಲ್ಲ ಅಂತಿಮ ಸರಕು ಮತ್ತು ಸೇವೆಗಳ ಸಮಗ್ರ ಹಣ ಮೌಲ್...