Saturday 3 March 2018

PSI Special

#PSI Special#
➖➖➖➖➖➖➖➖➖➖➖
ಈ ಕೆಳಗಿನವುಗಳಲ್ಲಿ ಕ್ರೀಡಾಪಟುಗಳಿಗೆ ತಕ್ಷಣ ಶಕ್ತಿ ನೀಡುವ ಮೂಲ ಯಾವುದು?
1) ವಿಟಮಿನ್
2) ಪ್ರೋಟಿನ್
3) ಕಾರ್ಬೋಹೈಡ್ರೇಟ್
4) ಫ್ಯಾಟ್
C✔️

ಮಳೆಹನಿಯು ಗೋಲಾಕಾರವಾಗಿರಲು ಕಾರಣ

1)ವಾತಾವರಣದ ಒತ್ತಡ
2)ಗುರುತ್ವಾಕರ್ಷಣ ಶಕ್ತಿ
3)ಮೇಲ್ಮೈ ಸೆಳೆತ
4) ಮೇಲಿನ ಯಾವುದೂ ಅಲ್ಲ
C✔️

ಸಮತಲ ದರ್ಪಣದಲ್ಲಿ ವ್ಯಕ್ತಿಯ ಪೂರ್ಣ ಪ್ರತಿಬಿಂಬವನ್ನು ಕಾಣಬೇಕಾದರೆ ಆ ದರ್ಪಣ ವ್ಯಕ್ತಿಯ ಎತ್ತರದ ಎಷ್ಟಿರಬೇಕು?

1)ವ್ಯಕ್ತಿಯ ಅರ್ಧ ಭಾಗ
2)ವ್ಯಕ್ತಿಯ ಕಾಲು ಭಾಗ
3)ವ್ಯಕ್ತಿಯ ಪೂರ್ತಿ ಭಾಗ
4)ವ್ಯಕ್ತಿಯ ಪೂರ್ತಿಭಾಗಕ್ಕಿಂತ ಹೆಚ್ಚು

A✔️

ದೇಹದಲ್ಲಿ ಯಾವುದರ ಕೊರತೆ ಅನಿಮಿಯಾ ರೋಗಕ್ಕೆ ಕಾರಣವಾಗುತ್ತದೆ?
1)ಐಯೋಡಿನ್
2)ಕಬ್ಬಿಣಾಂಶ
3)ಪೋಟ್ಯಾಶಿಯಂ
4)ಪ್ರೋಟಿನ್
B✔️

ಸಾಮಾನ್ಯ ಉಷ್ಣತೆಯಲ್ಲಿ ದ್ರವರೂಪದಲ್ಲಿರುವ ಮೂಲವಸ್ತು ಯಾವುದು?
1)ಗ್ಯಾಲಿಯಂ
2)ಫಾಸ್ಪರಸ್
3)ಸಲ್ಫರ್
4)ಅಯೋಡಿನ್
A✔️

ರಾಜಾರಾಮ್ ಮೋಹನ್ರಾುಯ್ರಿ್ಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ

ಎ)ಮೊಘಲ್ ಅರಸ ಇವರಿಗೆ ರಾಜಾ ಎಂಬ ಬಿರುದನ್ನು ನೀಡಿದನು

ಬಿ)ಇವರನ್ನು `ಆಧುನಿಕ ಭಾರತದ ಧೃವತಾರೆ’ ಎಂದು ಕರೆಯಲಾಗುವುದು

ಸಿ)ಇವರು 1810ರಲ್ಲಿ ಕೋಲ್ಕತ್ತಾದಲ್ಲಿ ಆತ್ಮೀಯಸಭಾವನ್ನು ಸ್ಥಾಪಿಸಿದರು

1)ಎ ಮತ್ತು ಬಿ ಸರಿ
2)ಬಿ ಮಾತ್ರ ಸರಿ
3)ಎ ಮತ್ತು ಸಿ ಸರಿ
4)ಎ, ಬಿ ಮತ್ತು ಸಿ ಸರಿ
A✔️

ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ

ಎ)1885ರಲ್ಲಿ ಎ ಒ ಹ್ಯೂಮ್ರಹವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸನ್ನು ಸ್ಥಾಪಿಸಿದರು

ಬಿ)ಕಾಂಗ್ರೆಸ್ನು ಮೊದಲ ಸಮಾವೇಶ ಮುಂಬೈನಲ್ಲಿ ಸುರೇಂದ್ರನಾಥ ಬ್ಯಾನರ್ಜಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು

1)ಎ ಸರಿ, ಬಿ ತಪ್ಪು
2)ಬಿ ಸರಿ, ಎ ತಪ್ಪು
3)ಎ ಮತ್ತು ಬಿ ಸರಿ
4)ಎ ಮತ್ತು ಬಿ ತಪ್ಪು
A✔️

1916ರಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಈ ಕೆಳಗಿನ ಯಾವ ಅಧಿವೇಶನದಲ್ಲಿ ಮಂದಗಾಮಿಗಳು ಮತ್ತು ತೀವ್ರಗಾಮಿಗಳು ಒಂದುಗೂಡಿದರು?

1)ಸೂರತ್ ಅಧಿವೇಶನ
2)ಲಾಹೋರ್ ಅಧಿವೇಶನ
3)ಲಕ್ನೋ ಅಧಿವೇಶನ
4)ಕೋಲ್ಕತ್ತಾ ಅಧಿವೇಶನ
C✔️

ಈ ಕೆಳಗಿನ ಘಟನೆಗಳ ಸರಿಯಾದ ಕಾಲಾನುಕ್ರಮವನ್ನು ಗುರ್ತಿಸಿ

ಎ)ಚೌರಿಚೌರಾ ಘಟನೆ
ಬಿ)ಅಸಹಾಕರ ಚಳವಳಿ
ಸಿ)ಜಲಿಯನ್ ವಾಲಾಬಾಗ್ ಹತ್ಯಾಕಾಂಡ
ಡಿ)ಸ್ವರಾಜ್ಯ ಪಕ್ಷದ ಸ್ಥಾಪನೆ

1)ಸಿ, ಬಿ, ಎ, ಡಿ
2)ಸಿ, ಎ, ಬಿ, ಡಿ
3)ಡಿ, ಸಿ, ಬಿ, ಎ
4)ಸಿ, ಡಿ, ಬಿ, ಎ
A✔️

ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ ದೇಶದಲ್ಲಿದ್ದ ಸಂಸ್ಥಾನಗಳ ಒಟ್ಟು ಸಂಖ್ಯೆ
1)352
2)552
3)568
4)562
D✔️

ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ

ಎ)ಚೌವ್ಹಾಣರು ಮಧ್ಯಪ್ರದೇಶದ ಖಜುರಾಹೋದ ಖಂಡರಾಯ ಮಹಾದೇವಾಲಯವನ್ನು ನಿರ್ಮಿಸಿದರು

ಬಿ)ಈ ದೇವಾಲಯವು ಭಾರತದ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾಗಿದೆ

1)ಎ ಸರಿ, ಬಿ ತಪ್ಪು
2)ಬಿ ಸರಿ, ಎ ತಪ್ಪು
3)ಎ ಮತ್ತು ಬಿ ಸರಿ
4)ಎ ಮತ್ತು ಬಿ ತಪ್ಪು
B✔️

ಚೀನಾ ದೇಶದ ಮಿಂಗ್ ವಂಶದ ಸಾಮ್ರಾಟ್ನತ ಆಸ್ಥಾನಕ್ಕೆ ರಾಯಭಾರಿಯನ್ನು ಕಳುಹಿಸಿದ್ದ ವಿಜಯನಗರದ ಅರಸ ಯಾರು?

1)ಬುಕ್ಕರಾಯ
2)2ನೇ ದೇವರಾಯ
3)ಕೃಷ್ಣದೇವರಾಯ
4)2ನೇ ಹರಿಹರ
A✔️

ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ

ಎ)ಮಹಮ್ಮದ್ ಗವಾನ್ ಬಹಮನಿ ಸುಲ್ತಾನ 2ನೇ ಮಹಮ್ಮದ್ ಷಾನ ಆಳ್ವಿಕೆಯ ಕಾಲದಲ್ಲಿ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದನು

ಬಿ)ಬಹಮನಿ ಸುಲ್ತಾನ ಫಿರೋಜ್ಷಾಲನು ನಕ್ಷತ್ರ ವೀಕ್ಷಣಾಲಯವನ್ನು ನಿರ್ಮಿಸಿದನು

1)ಎ ಸರಿ, ಬಿ ತಪ್ಪು
2)ಬಿ ಸರಿ, ಎ ತಪ್ಪು
3)ಎ ಮತ್ತು ಬಿ ಸರಿ
4)ಎ ಮತ್ತು ಬಿ ತಪ್ಪು
B✔️

ಕರ್ನಾಟಕದ ಪ್ರಮುಖ ಜಲವಿದ್ಯುಚ್ಛಕ್ತಿ ಯೋಜನೆಗಳು ಮತ್ತು ಅವುಗಳನ್ನು ಕೈಗೊಳ್ಳಲಾಗಿರುವ ನದಿಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಜೋಡಿ ಸರಿಯಾಗಿ ಹೊಂದಿಕೆಯಾಗಿಲ್ಲ?

1)ಶಿವನಸಮುದ್ರ – ಕಾವೇರಿ ನದಿ
2)ಸೂಪಾ – ಕಾಳಿ ನದಿ
3)ಆಲಮಟ್ಟಿ – ಕೃಷ್ಣಾ ನದಿ
4)ಲಿಂಗನಮಕ್ಕಿ – ಹೇಮಾವತಿ ನದಿ
D✔️

ಚಂಬಲ್ ನದಿ ಯಾವ ಯಾವ ರಾಜ್ಯಗಳಲ್ಲಿ ಹರಿಯುತ್ತದೆ

ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ
ಉತ್ತರಪ್ರದೇಶ, ಮಧ್ಯಪ್ರದೇಶ, ಗುಜರಾತ್
ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ್
ಗುಜರಾತ್, ಮಧ್ಯಪ್ರದೇಶ, ಚತ್ತಿಸಗಡ್
A✔️

ಯಾವ ರಾಜ್ಯದಲ್ಲಿ ‘ಸೈಲೆಂಟ್’ ವ್ಯಾಲಿ ಇದೆ?
ಕರ್ನಾಟಕ
ಜಮ್ಮು ಮತ್ತು ಕಾಶ್ಮಿರ
ಕೇರಳ
ಹಿಮಾಚಲ ಪ್ರದೇಶ
C✔️

ಕರ್ನಾಟಕದಲ್ಲಿ ಹೆಚ್ಚಾಗಿ ಜೋಳವನ್ನು ಬೆಳೆಯುವ ಜಿಲ್ಲೆಗಳು

ಗುಲ್ಬರ್ಗಾ, ಧಾರಾವಾಡ, ದಾವಣಗೆರೆ
ಬೆಂಗಳೂರು ಗ್ರಾಮಂತರ, ದಾವಣೆಗೆರೆ
ಉತ್ತರ ಕನ್ನಡ, ಹಾವೇರಿ, ಹಾಸನ
ಮಂಡ್ಯ, ಮೈಸೂರು, ಚಾಮರಾಜನಗರ
A✔️

ಕೆಳಕಂಡ ತೈಲ ಕೇಂದ್ರಗಳನ್ನು ಅವುಗಳ ಇರುವ ರಾಜ್ಯದೊಂದಿಗೆ ಹೊಂದಿಸಿ ಬರೆಯಿರ
ಪಿ) ಅಂಕಲೇಶ್ವರ
1) ಆಂಧ್ರಪ್ರದೇಶ

ಕ್ಯೂ) ಮುಂಬೈ ಹೈ
2) ಅಸ್ಸಾಂ

ಆರ್) ದಿಗ್ಬಾಯ್
3) ಮಹರಾಷ್ಟ್ರ

ಎಸ್) ರಾವ್ವಾ
4) ಗುಜರಾತ್

ಪಿ-4 ಕ್ಯೂ-3 ಆರ್-2 ಎಸ್-1
ಪಿ-1 ಕ್ಯೂ-3 ಆರ್-4 ಎಸ್-2
ಪಿ-1 ಕ್ಯೂ-2 ಆರ್-3 ಎಸ್-4
ಪಿ-2 ಕ್ಯೂ-1 ಆರ್-3 ಎಸ್-4
A✔️

ಬ್ಯಾಂಕಿಂಗ್ ಉದ್ಯಮಕ್ಕೆ ಸಂಬಂಧಪಟ್ಟಂತೆ ನಾನ್ ಪರ್‍ಫಾರ್ಮಿಂಗ್ ಸೆಟ್ ಎಂದರೆ

A)ಹೆಚ್ಚುವರಿ ಸಿಬ್ಬಂದಿ
B)20 ವರ್ಷಕ್ಕಿಂತ ಹಳೆಯ ಬ್ಯಾಂಕಿನ ವಾಹನಗಳು
C)ಗ್ರಾಮೀಣ ಪ್ರದೇಶದಲ್ಲಿರುವ ಬ್ಯಾಂಕಿಂಗ್ ಕಟ್ಟಡಗಳು
D)ವಸೂಲಿ ಆಗದಿರುವ ಬ್ಯಾಂಕಿನ ಸಾಲಗಳುಇ

D✔️

ಕೇಂದ್ರ ಸರ್ಕಾರವು ಸಂಗ್ರಹಿಸಿದ ಕರಗಳ ಆದಾಯವನ್ನು ರಾಜ್ಯಗಳಿಗೆ ಯಾವ ರೀತಿ ಹಂಚಬೇಕು ಎಂದು ಶಿಫಾರಸ್ಸು ಮಾಡುವವರು

ಹಣಕಾಸು ಆಯೋಗ
ಯೋಜನಾ ಆಯೋಗ
ಅಂತರ ರಾಜು ಮಂಡಳಿ
ವೇತನ ಆಯೋಗ

A✔️

ಹಸುವಿನ ಹಾಲು ತೆಳು ಹಳದಿ ಬಣ್ಣ ಹೊಂದಲು ಕಾರಣ ಅದರಲ್ಲಿರುವ

ಕ್ಸಾಂತೋಪಿಲ್
ಪ್ರುಕ್ಟೋಸ್
ಗ್ಲುಕೋಸ್
ರೈಬೊಪ್ಲೇವಿನ್
A✔️
ವಯಸ್‍ಕ ಪುರುಷನ ಮೆದುಳಿನ ಸರಾಸರಿ ತೂಕ

1200 ಗ್ರಾಂ
1000 ಗ್ರಾಂ
1400 ಗ್ರಾಂ
1500 ಗ್ರಾಂ
C✔️
ಮಾಂಗ್ರೋವ ಎನ್ನುವ ಸಸ್ಯಗಳು ಕಂಡು ಬರುವ ಪ್ರದೇಶ

ಸವನ್ನಾ ಹುಲ್ಲುಗಾವಲು
ಮರಭೂಮಿ
ಹಿಮಪರ್ವತದ ಅರಣ್ಯಗಳು
ನದಿ / ಸಮುದ್ರ ತೀರಗಳು
D✔️
➖➖➖➖➖➖➖

No comments:

Post a Comment

ರಾಷ್ಟೀಯ ಆದಾಯ' ಎಂದರೇನು

☀️  *'ರಾಷ್ಟೀಯ ಆದಾಯ' ಎಂದರೇನು?* *— ' ಒಂದು ದೇಶದಲ್ಲಿ ಒಂದು ಗೊತ್ತಾದ ವರ್ಷದಲ್ಲಿ ಉತ್ಪಾದನೆಯಾದ ಎಲ್ಲ ಅಂತಿಮ ಸರಕು ಮತ್ತು ಸೇವೆಗಳ ಸಮಗ್ರ ಹಣ ಮೌಲ್...