▬▬▬▬▬ஜ۩۞۩ஜ▬▬▬▬▬
*👁🗨2018ನೇ ಸಾಲಿನ 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ;*
▬▬▬▬▬ஜ۩۞۩ஜ▬▬▬▬▬
*🎙2018ನೇ ಸಾಲಿನ 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ , ಖ್ಯಾತ ನಿರ್ದೇಶಕ ಶೇಖರ್ ಕಪೂರ್ ಪ್ರಶಸ್ತಿ ಗಳನ್ನು ಘೋಷಣೆ ಮಾಡಿದ್ದಾರೆ.*
▬▬▬▬▬ஜ۩۞۩ஜ▬▬▬▬▬
*👉ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ: ವಿನೋದ್ ಖನ್ನಾ(ಮರಣೊತ್ತರವಾಗಿ)*
▬▬▬▬▬ஜ۩۞۩ஜ▬▬▬▬▬
*👉ಅತ್ಯುತ್ತಮ ಚಿತ್ರ : ವಿಲೇಜ್ ರಾಕ್‌ಸ್ಟಾರ್ಸ್ (ಅಸ್ಸಾಮಿ)*
▬▬▬▬▬ஜ۩۞۩ஜ▬▬▬▬▬
*👉ಅತ್ಯುತ್ತಮ ಹಿಂದಿ ಚಿತ್ರ : ನ್ಯೂಟನ್*
▬▬▬▬▬ஜ۩۞۩ஜ▬▬▬▬▬
*👉ರಾಷ್ಟ್ರೀಯ ಅತ್ಯುತ್ತಮ ನಟ : ರಿದ್ದಿ ಸೇನ್ (ನಗರ್ ಕೀರ್ತನ್)*
▬▬▬▬▬ஜ۩۞۩ஜ▬▬▬▬▬
*👉ರಾಷ್ಟ್ರೀಯ ಅತ್ಯುತ್ತಮ ನಟಿ : ಶ್ರೀದೇವಿ (ಮಾಮ್)*
▬▬▬▬▬ஜ۩۞۩ஜ▬▬▬▬▬
*👉ಅತ್ಯುತ್ತಮ ಸಂಗೀತ ನಿರ್ದೇಶಕ : ಎ ಆರ್ ರೆಹಮಾನ್ (ಕಾಟ್ರು ವೆಲಿಯದೈ)*
▬▬▬▬▬ஜ۩۞۩ஜ▬▬▬▬▬
*👉ಅತ್ಯುತ್ತಮ ನಿರ್ದೇಶಕ : ಜಯರಾಜ್ (ಭಯಾನಕಮ್)*
▬▬▬▬▬ஜ۩۞۩ஜ▬▬▬▬▬
*👉ಅತ್ಯುತ್ತಮ ಹೋರಾಟ ಸನ್ನಿವೇಶ, ಸ್ಪೆಷಲ್ ಎಫೆಕ್ಟ್ಸ್, ಜನಪ್ರಿಯ ಚಿತ್ರ : ಬಾಹುಬಲಿ-2*
▬▬▬▬▬ஜ۩۞۩ஜ▬▬▬▬▬
*👉ಅತ್ಯುತ್ತಮ ಹಿನ್ನೆಲೆ ಸಂಗೀತ : ಎ ಆರ್ ರೆಹಮಾನ್ (ಮಾಮ್)*
▬▬▬▬▬ஜ۩۞۩ஜ▬▬▬▬▬
*👉ಕನ್ನಡದ ಅತ್ಯುತ್ತಮ ಚಿತ್ರ:-ನಟಿ ತಾರಾ ಅಭಿನಯದ ಹೆಬ್ಬೆಟ್ಟು ರಾಮಕ್ಕ*
▬▬▬▬▬ஜ۩۞۩ஜ▬▬▬▬▬
*👉ಕೂಡ್ಲು ರಾಮಕೃಷ್ಣ ನಿರ್ದೇಶನದ ‘ಮಾರ್ಚ್ 22’ ಚಿತ್ರದ ‘ಮುತ್ತುರತ್ನ’ ಚಿತ್ರದ ಹಾಡಿಗೆ ಕನ್ನಡದ "ಅತ್ಯುತ್ತಮ ಸಾಹಿತ್ಯ ಪ್ರಶಸ್ತಿ" ಒಲಿದಿದೆ.*
▬▬▬▬▬ஜ۩۞۩ஜ▬▬▬▬▬
*👉ರಾಜ್ಕುಮಾರ್ ರಾವ್ ನಟನೆಯ ಹಿಂದಿಯ ‘ನ್ಯೂಟನ್’ ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ*
▬▬▬▬▬ஜ۩۞۩ஜ▬▬▬▬▬
*👉ತುಳು ಭಾಷೆ ವಿಭಾಗದಲ್ಲಿ “ಪದ್ದಾಯಿ” ಅತ್ಯುತ್ತಮ ಚಿತ್ರವೆಂಬ ಕೀರ್ತಿಗೆ ಪಾತ್ರವಾಗಿದೆ.*
▬▬▬▬▬ஜ۩۞۩ஜ▬▬▬▬▬
*👉ತಮಿಳಿನ ‘ಕಾಟ್ರುವೇಳಿಯಿದೈ’ ಚಿತ್ರದ ಸಂಗೀತ ನಿರ್ದೇಶನ ಹಾಗೂ ‘ಮಾಮ್’ ಚಿತ್ರದ ಹಿನ್ನೆಲೆ ಸಂಗೀತಕ್ಕೆ ಎ.ಆರ್. ರೆಹಮಾನ್ ಪ್ರಶಸ್ತಿ ಒಲಿದಿದೆ.*
▬▬▬▬▬ஜ۩۞۩ஜ▬▬▬▬▬
*👉ಬಂಗಾಳಿಯ ನಗರ್ ರ್ಕೀರ್ತನ್ ಚಿತ್ರದ ನಟನೆಗಾಗಿ ‘ರಿದ್ಧಿಸೇನ್’ ಅತ್ಯುತ್ತಮ ಪ್ರಶಸ್ತಿ ಗಳಿಸಿದ್ದಾರೆ.*
▬▬▬▬▬ஜ۩۞۩ஜ▬▬▬▬▬
*👉ಹಿರಿಯ ವಿನೋದ್ ಖನ್ನಾ ಅವರಿಗೆ, ಮರಣೋತ್ತರ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.*
▬▬▬▬▬ஜ۩۞۩ஜ▬▬▬▬▬
*👉ಬಾಹುಬಲಿ-2 ಚಿತ್ರ ಜನಪ್ರಿಯ ಚಿತ್ರ, ಸ್ಪೆಷಲ್ ಎಫೆಕ್ಟ್, ಹೋರಾಟ ಸನ್ನಿವೇಶ ಈ ಮೂರು ವಿಭಾಗಗಳಲ್ಲಿಯೂ ಪ್ರಶಸ್ತಿ ಬಾಚಿಕೊಂಡಿದೆ.*
▬▬▬▬▬ஜ۩۞۩ஜ▬▬▬▬▬
No comments:
Post a Comment