ಶಾಂತಿ ಕಾಲದ ಅತ್ಯುನ್ನತ ಮಿಲಿಟರಿ ಪ್ರಶಸ್ತಿಗಳು

☘ .ಶಾಂತಿ ಕಾಲದ ಅತ್ಯುನ್ನತ ಮಿಲಿಟರಿ ಪ್ರಶಸ್ತಿಗಳುೲೲ

🌳.. ಅಶೋಕ ಚಕ್ರ●●

★ಇದು ಭಾರತೀಯ ಯೋಧ ರಣರಂಗದ ಹೊರಗೆ ತೋರುವ ಶೌರ್ಯ ಮತ್ತು ಬಲಿದಾನಕ್ಕೆ ಕೊಡುವ ಪ್ರಶಸ್ತಿಯಾಗಿದೆ

★ ಇದು ಮಿಲಿಟರಿ ಶಾಂತಿ ಪ್ರಶಸ್ತಿಯಲ್ಲೇ ಅತ್ಯುನ್ನತವಾದದ್ದು

★ ಇದು ಪರಮವೀರ ಚಕ್ರಕ್ಕೆ ಸಮಾನವಾದ ಪ್ರಶಸ್ತಿಯಾಗಿದೆ

🌳 ಕೀರ್ತಿ ಚಕ್ರೲೲ

★ ಶಾಂತಿಕಾಲದ ಎರಡನೇ ಉನ್ನತ ಶಾಂತಿ ಪ್ರಶಸ್ತಿಯಾಗಿದೆ

★ ಇದು ಮಹಾವೀರ ಚಕ್ರಕ್ಕೆ ಸಮನಾಗಿದ್ದು

🌳 ಶೌರ್ಯ ಪ್ರಶಸ್ತಿೲೲೲ

★ ಶಾಂತಿ ಕಾಲದ ಮೂರನೇ ಉನ್ನತ ಶಾಂತಿ ಪ್ರಶಸ್ತಿ

★ ವೀರ ಚಕ್ರಕ್ಕೆ ಸಮನಾಗಿದೆ

Post a Comment

0 Comments