Monday 11 June 2018

ವಿಶ್ವ ಪರಿಸರ ದಿನ

🍀🌎 *ವಿಶ್ವ ಪರಿಸರ ದಿನ*

🌱 *ಎಲ್ಲಾ ಓಕೆ,ಪ್ಲಾಸ್ಟಿಕ್ ಯಾಕೆ?*

🌳 *ವಿಶ್ವ ಪರಿಸರ ದಿನಾಚರಣೆ -2018 ರ ಘೋಷ ವಾಕ್ಯ "ಪ್ಲಾಸ್ಟಿಕ್ ಮಾಲಿನ್ಯ ತ್ಯಜಿಸಿ"(ಪ್ಲಾಸ್ಟಿಕ್ ಮುಕ್ತ ಪರಿಸರ)*

*“Beat Plastic Pollution”, the theme for World Environment 2018, *

🌲 _1972ರಲ್ಲಿ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಪರಿಸರ ದಿನಾಚರಣೆ ಆಚರಿಸಬೇಕು ಎಂದು ನಿರ್ಧರಿಸಲಾಯಿತು. 1973ರಿಂದ ಪರಿಸರ ದಿನದ ಆಚರಣೆ ಪ್ರಾರಂಭವಾಯಿತು. ಅಂತೆಯೇ ಜೂನ್ 5 ವಿಶ್ವ ಪರಿಸರ ದಿನಾಚರಣೆ. ಪ್ರಪಂಚದಾದ್ಯಂತ ಗಿಡ ನೆಡುವ ಸಂಭ್ರಮ. ಪ್ರತಿ ವರ್ಷ ನಿರ್ಧಿಷ್ಟ ವಸ್ತು ವಿಷಯವನ್ನಾಧರಿಸಿ ಆಚರಿಸಲಾಗುತ್ತದೆ. ಅಂತಯೇ *"ಪ್ಲಾಸ್ಟಿಕ್ ಮಾಲಿನ್ಯ ತ್ಯಜಿಸು"* ಎಂಬ ಸಿದ್ಧಾಂತದ ಮೇಲೆ ಈ ಬಾರಿ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ._

🍀 *ವಿಶ್ವ ಪರಿಸರ ದಿನಾಚರಣೆ -ಘೋಷಣೆಗಳು*
🌳 *ಪ್ಲಾಸ್ಟಿಕ್ ಮುಕ್ತ ಪರಿಸರ*
🌴 *ಪ್ಲಾಸ್ಟಿಕ್ ಪರಿಸರದ ಮಹಾಶತ್ರು*
🌴 *ವಿಶ್ವ ಪರಿಸರ ದಿನ- ನಾವೇನು ಮಾಡಬಹುದು?*
🍀 *ವಿಶ್ವ ಪರಿಸರ ದಿನ, ನಡೆಯಲಿ ಹಸಿರು ಕ್ರಾಂತಿ

No comments:

Post a Comment

ರಾಷ್ಟೀಯ ಆದಾಯ' ಎಂದರೇನು

☀️  *'ರಾಷ್ಟೀಯ ಆದಾಯ' ಎಂದರೇನು?* *— ' ಒಂದು ದೇಶದಲ್ಲಿ ಒಂದು ಗೊತ್ತಾದ ವರ್ಷದಲ್ಲಿ ಉತ್ಪಾದನೆಯಾದ ಎಲ್ಲ ಅಂತಿಮ ಸರಕು ಮತ್ತು ಸೇವೆಗಳ ಸಮಗ್ರ ಹಣ ಮೌಲ್...