Monday, 26 February 2018

General Knowledge For You

General Knowledge For You :

1) ಯುಬಿ ಸಮೂಹದ ಅಧ್ಯಕ್ಷರು ಯಾರು?
- ವಿಜಯ್ ಮಲ್ಯಾ.
2) ಕಾಯಂ ಜಮೀನ್ದಾರಿ ಪದ್ದತಿಯನ್ನು ಬಂಗಾಳ, ಬಿಹಾರ, ಓರಿಸ್ಸಾಗಳಲ್ಲಿ ಜಾರಿಗೆ ತಂದವನು ಯಾರು?
- ಲಾರ್ಡ್ ಕಾರ್ನವಾಲೀಸ್. (1793).
3) ಡೆಂಗ್ಯೂ ಜ್ವರದ ನಿವಾರಣೆಗೆ ಅಭಿವೃದ್ಧಿಪಡಿಸಲಾದ ಲಸಿಕೆ ಯಾವುದು?
- ಡೆಂಗ್ ವ್ಯಾಕ್ಸಿಯಾ.
4) "ದಿ ಆರ್ಗ್ಯುಮೆಂಟೇಟಿವ್ ಇಂಡಿಯನ್" ಕೃತಿಯ ಕರ್ತೃ ಯಾರು?
- ಅಮರ್ತ್ಯಸೇನ್.
5) 'ಉಸ್ಮಾನಿಯಾ ವಿಶ್ವ ವಿದ್ಯಾಲಯ' ಎಲ್ಲಿದೆ?
- ಹೈದರಾಬಾದ್.
6) 'ಕಳಿಂಗ ಯುದ್ಧ' ನಡೆದ ಸ್ಥಳ ಕಳಿಂಗ ಎಂಬ ಪ್ರದೇಶ ಯಾವ ರಾಜ್ಯದಲ್ಲಿದೆ?
- ಒಡಿಸ್ಸಾ(ಒರಿಸ್ಸಾ).
7) 2002 ರಲ್ಲಿ ಅಪಘಾತ ನಡೆಸಿ ಪರಾರಿಯಾದ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ದೋಷಮುಕ್ತಗೊಳಿಸಿದ ಹೈಕೋರ್ಟ್ ಯಾವುದು?
- ಬಾಂಬೆ ಹೈಕೋರ್ಟ್.
8) ಎಸ್ಐಒ ವಿಸ್ತರಿಸಿರಿ?
- ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್.
9) ಹೋಂ ರೂಲ್ ಚಳುವಳಿಯ ಶಾಖೆ ಧಾರವಾಡದಲ್ಲಿ ಸ್ಥಾಪನೆಗೊಂಡದದ್ದು ಯಾವಾಗ?
- 1916.
10) 2016 ರಲ್ಲಿ ಐಸಿಸಿ ಟ್ವೆಂಟಿ-20 ಪುರುಷ ಹಾಗೂ ಮಹಿಳಾ ವಿಶ್ವಕಪ್ ಕ್ರಿಕೆಟ್ ಯಾವ ದೇಶದಲ್ಲಿ ನಡೆಯಲಿದೆ?
- ಭಾರತ.
11) "ಸೊಮೆ ಪ್ರಕಾಶ" ಎಂಬ ಬಂಗಾಳಿ ಪತ್ರಿಕೆಯನ್ನು ನಡೆಸುತ್ತಿದ್ದವರು ಯಾರು?
- ಈಶ್ವರಚಂದ್ರವಿದ್ಯಾಸಾಗರ.
12) ಅಮೇರಿಕಾದ ಕೇಂದ್ರ ಬ್ಯಾಂಕ್ ಯಾವುದು?
- ಫೆಡರಲ್ ರಿರ್ಸವ್ ಬ್ಯಾಂಕ್.
13) ಖರಗ್ ಪುರ ಐಐಟಿ ಕೇಂದ್ರ ಯಾವ ರಾಜ್ಯದಲ್ಲಿದೆ?
- ಪಶ್ಚಿಮಬಂಗಾಳ.
14) ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ "ವಾಜಪೇಯಿ ಆರೋಗ್ಯ ಶ್ರೀ" ಯೋಜನೆ ಆರಂಭಗೊಂಡದ್ದು ಯಾವಾಗ?
- 2010 ರಲ್ಲಿ.
15) "ಗೋಹತ್ಯೆ ನಿಷೇಧಿಸುವ" ಸಂವಿಧಾನದ ವಿಧಿ ಯಾವುದು?
- 48.
16) ಮನೆ ಕೆಲಸದವರಿಗೆ ಒಂದು ತಿಂಗಳಿಗೆ ನಿಗದಿಪಡಿಸಿರುವ ವೇತನವೆಷ್ಟು?
- 9,360 ರೂಪಾಯಿಗಳು.
17) ದೇಶದಲ್ಲಿ ಅತಿ ಕಡಿಮೆ ಅಂತರ್ಜಲದ ಪ್ರಮಾಣ ಇರುವ ರಾಜ್ಯಗಳಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಯಾವುದು?
- ಕರ್ನಾಟಕ.
18) 2016 ರ ವಿಶ್ವ ಟ್ವೆಂಟಿ-20 ಯಲ್ಲಿ ಮಾರ್ಚ್ 19 ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಯಾವ ಕ್ರೀಡಾಂಗಣದಲ್ಲಿ ಸೆಣಸಲಿವೆ?
- ಧರ್ಮಶಾಲಾ (ಹಿಮಾಚಲಪ್ರದೇಶ).

No comments:

Post a Comment

ರಾಷ್ಟೀಯ ಆದಾಯ' ಎಂದರೇನು

☀️  *'ರಾಷ್ಟೀಯ ಆದಾಯ' ಎಂದರೇನು?* *— ' ಒಂದು ದೇಶದಲ್ಲಿ ಒಂದು ಗೊತ್ತಾದ ವರ್ಷದಲ್ಲಿ ಉತ್ಪಾದನೆಯಾದ ಎಲ್ಲ ಅಂತಿಮ ಸರಕು ಮತ್ತು ಸೇವೆಗಳ ಸಮಗ್ರ ಹಣ ಮೌಲ್...