ವಾಣಿಜ್ಯ ಬ್ಯಾಂಕುಗಳು - ಸ್ಥಾಪನೆಯಾದ ವರ್ಷ.
1. ಆಧುನಿಕ ರೀತಿಯ ಬ್ಯಾಂಕಿಂಗ್ ಸ್ಥಾಪನೆ - 1683 ( ಮದ್ರಾಸಿನಲ್ಲಿ).
2. ಗವರ್ನಮೆಂಟ್ ಬ್ಯಾಂಕ್ ಆಪ್ ಬಾಂಬೆ - 1724.
3. ಬ್ಯಾಂಕ್ ಆಪ್ ಹಿಂದುಸ್ತಾನ್ - 1770.
4. ದಿ ಬೆಂಗಾಲ್ ಬ್ಯಾಂಕ್ ಅಂಡ್ ಜನರಲ್ ಬ್ಯಾಂಕ್ ಆಪ್ ಇಂಡಿಯಾ - 1785.
5. ಭಾರತದಲ್ಲಿ ಕೂಡು ಬಂಡವಾಳ ಬ್ಯಾಂಕುಗಳ ಸ್ಥಾಪನೆಗೆ ಅನುಮತಿ - 1860.
6. ದಿ ಅಲಹಾಬಾದ್ ಬ್ಯಾಂಕ್ - 1865.
7. ಔದ್ಹ್ ವಾಣಿಜ್ಯ ಬ್ಯಾಂಕ್ - 1881.
8. ಪಂಜಾಬ್ ನ್ಯಾಷನಲ್ ಬ್ಯಾಂಕ್ - 1894.
9. ಪ್ಹೀಪಲ್ಸ್ ಬ್ಯಾಂಕ್ ಆಪ್ ಲಾಹೋರ್ - 1901.
10. ಸ್ವದೇಶೀ ಬ್ಯಾಂಕ್ ಆಪ್ ಇಂಡಿಯ ಮತ್ತು ಕೆನರಾ ಬ್ಯಾಂಕ್ - 1906.
11. ಇಂಡಿಯನ್ ಬ್ಯಾಂಕ್ - 1907.
12. ಬ್ಯಾಂಕ್ ಆಪ್ ಬರೋಡಾ - 1908.
13. ಸೆಂಟ್ರಲ್ ಬ್ಯಾಂಕ್ ಆಪ್ ಇಂಡಿಯ - 1911.
14. ಇಮ್ಪೀರಿಯಲ ಬ್ಯಾಂಕ್ ಆಪ್ ಇಂಡಿಯಾಯ - 1921.
15. ರಿಜರ್ವ್ ಬ್ಯಾಂಕ್ ಆಪ್ ಇಂಡಿಯ - ಎಪ್ರಿಲ್ 1 ,1935.
16. ಭಾರತೀಯ ಸ್ಟೇಟ್ ಬ್ಯಾಂಕ್ - ಜುಲೈ 1, 1955.
No comments:
Post a Comment