Sunday, 10 June 2018

ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಗಳು

🌹 *ವಿಷಯ : *ಸಾಮಾನ್ಯ ಜ್ಞಾನ*

1.  ಮುಳ್ಳಯ್ಯನ ಗಿರಿ  ಶಿಖರದ ಎತ್ತರ ಎಷ್ಟು ?

1. 1911 ಮೀಟರ್
2. 1912 ಮೀಟರ್
3. 1913 ಮೀಟರ್
4.1832 ಮೀಟರ್

1).👉👉  *3*

2. *ಕನಕನ ಕಿಂಡಿ* ಯಾವ ಜಿಲ್ಲೆಯಲ್ಲಿ ಕಂಡುಬರುತ್ತದೆ?

1. ಉಡುಪಿ
2. ಶಿವಮೊಗ್ಗ
3. ಹಾವೇರಿ
4. ಬಳ್ಳಾರಿ

2).👉👉 *1*

3. ಉತ್ತರಾಖಂಡ ರಾಜ್ಯದಲ್ಲಿ ಹೈಕೋಟ್೯ ____ ಎಂಬ ಸ್ಥಳದಲ್ಲಿದೆ...

1. ನೈನಿತಾಲ್
2. ಡೆಹರಾಡೂನ್
3. ಬದರೀನಾಥ್
4. ಹರಿದ್ವಾರ

3).👉👉 *1*

4. *ಓಂಕಾರೇಶ್ವರ*    ಅಣೆಕಟ್ಟನ್ನು   ಯಾವ ನದಿಗೆ ಕಟ್ಟಲಾಗಿದೆ?

1.  ಕಾವೇರಿ
2. ನಮ೯ದಾ
3. ಶರಾವತಿ
4.  ಗೋದಾವರಿ

4).👉👉 *2*

5. ಭಾರತದಲ್ಲಿ  ಅತೀ ಹೇಚ್ಚು  *ಬಾಳೇಹಣ್ಣು*  ಬೆಳೆಯುವ ರಾಜ್ಯ ಯಾವುದು?

1. ಉತ್ತರ ಪ್ರದೇಶ
2. ಬಿಹಾರ್
3. ಮಧ್ಯ ಪ್ರದೇಶ
4. ತಮಿಳುನಾಡು

5).👉👉 *4*

6. ಭಾರತದ  *ಅತಿ  ದೊಡ್ಡ  ಖಾಸಗಿ ಬಂದರು* ಯಾವುದು?

1.  ಚೆನೈ
2. ಮುಂಬೈ
3. ಕೆ. ಕಾಮ್ ರಾಜ್
4. ಕೊಚ್ಚಿ

6).👉👉 *3*

7. *ಮನು ನದಿ* ಯಾವ ರಾಜ್ಯದಲ್ಲಿ  ಉಗಮಿಸುತ್ತದೆ?

1. ಮಣಿಪುರ
2. ತ್ರಿಪುರ
3. ಮಿಜೋರಾಂ
4. ಮೇಘಾಲಯ

7).👉👉 *2*

8. ಕನಾ೯ಟಕದ  ಒಟ್ಟು  ವಿಸ್ತ್ರೀಣ೯ _______ .

1. 1,91,791 ಚದರ ಮೈಲಿ
2. 74,051 ಚದರ ಮೈಲಿ
3. 32,87,623 ಚ. ಕಿಲೋಮೀಟರ್
4. 320000 ಕೀ.ಮೀ

8).👉👉 *2*

9.. *ಈ ಕೆಳಗಿನವುನ್ನು  ಸರಿಯಾಗಿ  ಜೋಡಿಸಿ .*

1) ನೈಟ್ರೋಜನ್                  ಎ)  20.94%
2) ಆಮ್ಲಜನಕ                    ಬಿ) 0.93%
3) ಆಗಾ೯ನ್                       ಸಿ) 78.08%
4) ಕಾಬ೯ನ್ ಡೈ ಆಕ್ಸೈಡ್     ಡಿ) 0.03%

1. 1-A,  2-C,  3-B,  4-D, 
2. 1-A,  2-B,  3-D,  4-C, 
3. 1-C,  2-A,  3-B,  4-D,
4. 1-A,  2-B,  3-C,  4-D,

9).👉👉 *3*

10).  *ಕೊಣೆಗಲ್ ಯುದ್ದ* ಭೂಮಿ ಯಾವ ತಾಲೂಕಿನಲ್ಲಿ ಕಂಡು ಬರುತ್ತದೆ ?

1. ದೇವದುಗಾ೯
2. ರಾಯಚೂರು
3. ಸಿಂಧನೂರು
4. ಲಿಂಗಸೂರು

10)👉👉 *4*

11. *ಸಿಂಗರೇಣಿ  ಕಲ್ಲಿದ್ದಲು*  ನಿಕ್ಷೇಪ ಘಟಕ ಯಾವ ರಾಜ್ಯದಲ್ಲಿ  ಕಂಡುಬರುತ್ತದೆ?

1. ತೆಲಂಗಾಣ
2. ಜಾಖ೯ಂಡ್
3. ಛತ್ತಿಸ್ ಗಡ
4. ನಾಗಾಲ್ಯಾಂಡ್

11).👉👉 *1*

12. *ಸ್ಟೆಂಪ್ಪಿಸ್*  ಹುಲ್ಲುಗಾವಲು  ಯಾವ ದೇಶದಲ್ಲಿ ಕಂಡುಬರುತ್ತದೆ?

1. ನ್ಯೂಜಿಲ್ಯಾಂಡ್
2. ಅಜೆ೯ಂಟಿನಾ
3. ಅಮೇರಿಕಾ
4. ಟ್ಯೂನಿಕ್

12).👉👉 *4*

13. *ಕಾಂಗ್ಲಾ* ಅರಮನೆ ಯಾವ ರಾಜ್ಯದಲ್ಲಿದೆ ?

1. ಕನಾ೯ಟಕ
2. ತೆಲಂಗಾಣ
3. ಸಿಕ್ಕಿಂ
4. ಮಣಿಪುರ

13).👉👉 *4*

14.  *ಸುಮಾ೯*  ಕಣಿವೆ  ಯಾವ  ರಾಜ್ಯದಲ್ಲಿದೆ ?

1. ಅರುಣಾಚಲ ಪ್ರದೇಶ
2. ತ್ರಿಪುರ
3. ಅಸ್ಸಾಂ
4. ಕೇರಳ

14).👉👉 *3*

15. ಕನಾ೯ಟಕದಲ್ಲಿ  ಅತಿ  ಕಡಿಮೆ  ತಲಾ ಆದಾಯ  ಹೊಂದಿದ ಜಿಲ್ಲೆ __

1. ಯಾದಗಿರಿ
2. ಉಡುಪಿ
3. ಕೊಡಗು
4. ಬೆಂಗಳೂರು ಗ್ರಾಮಾಂತರ

15)👉👉 *1*

16. *ದಾರೋಜಿ*  ಕರಡಿ ಧಾಮ  ____  ಜಿಲ್ಲೆಯಲ್ಲಿದೆ...

1. ಕೊಪ್ಪಳ
2. ಬಳ್ಳಾರಿ
3. ಚಿತಾ೯ದುಗಾ೯
4. ಬೆಳಗಾವಿ

16).👉👉 *2*

17. *ಚರಕ ಪ್ರಶಸ್ತಿ* ಯನ್ನು  ಯಾವ ಕ್ಷೇತ್ರಕ್ಕೆ  ನೀಡಲಾಗುತ್ತದೆ?

1. ಸಾಹಿತ್ಯ
2. ಕ್ರಿಡೆ
3. ಪತ್ರಿಕೋದ್ಯಮ
4. ಸಂಗೀತಾ

17).👉👉 *3*

18.   *S.B.I* ಬ್ಯಾಂಕ್ ನ ಕೇಂದ್ರ ಕಛೇರಿ  ಎಲ್ಲಿದೆ?

1. ದೆಹಲಿ
2. ಕಲ್ಕತ್ತಾ
3. ಬೆಂಗಳೂರು
4. ಮುಂಬೈ

18).👉👉 *4*

19. ಭಾರತದ  ಅತಿ ದೊಡ್ಡ ಜಿಲ್ಲೆ ____

1. ಬೆಳಗಾವಿ
2. ಕಛ್
3. ಪತ್ತಲ್ ನಗರ
4. ಉತ್ತರ  ಪ್ರದೇಶ

19).👉👉 *2*

20. ಭಾರತದ ಏಕೈಕ *ಕತ್ತೆಗಳ*  ಧಾಮವಿರುವುದು  ------

1. ತ್ರಿಪುರ
2. ಮಣಿಪುರ
3. ಗುಜರಾತ್
4. ಬಿಹಾರ

20).👉👉 *3

No comments:

Post a Comment

ರಾಷ್ಟೀಯ ಆದಾಯ' ಎಂದರೇನು

☀️  *'ರಾಷ್ಟೀಯ ಆದಾಯ' ಎಂದರೇನು?* *— ' ಒಂದು ದೇಶದಲ್ಲಿ ಒಂದು ಗೊತ್ತಾದ ವರ್ಷದಲ್ಲಿ ಉತ್ಪಾದನೆಯಾದ ಎಲ್ಲ ಅಂತಿಮ ಸರಕು ಮತ್ತು ಸೇವೆಗಳ ಸಮಗ್ರ ಹಣ ಮೌಲ್...